PM-Kisan Samman Nidhi : ಪಿಎಂ ಕಿಸಾನ್ 16 ನೇ ಕಂತು 4000 – 5 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ

PM-Kisan Samman Nidhi : ನಮಸ್ಕಾರ ಸ್ನೇಹಿತರೇ, ರೈತ ಫಲಾನುಭವಿಗಳಿಗೆ ಹದಿನಾರನೇ ಕಂತು ಬಿಡುಗಡೆ ಕುರಿತು ಇದೀಗ ಬಂದಿರುವ ಭರ್ಜರಿ ಸಿಹಿ ಸುದ್ಧಿಯಾಗಿದೆ. ಯಾವಾಗ ರೈತರ ಖಾತೆಗೆ ಹಣವು ಜಮಾವಣೆಯಾಗಲಿದೆ.? ಎಷ್ಟು ಮೊತ್ತ ವರ್ಗಾವಣೆಯಾಗಲಿದೆ.? ಹಾಗು ಎಷ್ಟು ಕಂತು ವರ್ಗಾವಣೆಯಾಗಲಿದೆ.? ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಬಂದಿದೆ. ಹೌದು, ಕೋಟ್ಯಾಂತರ ರೈತರ ಖಾತೆಗೆ ಈಗ ಹಣ ಜಮಾವಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ವಾರ ಹದಿನಾರನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!

ಹೌದು, ಪಿಎಂ ಕಿಸಾನ್ ನಿಧಿ ಅಧಿಕೃತ ವೆಬ್ ಸೈಟ್ ಮೂಲಕ ಅಧಿಕೃತ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನಾರನೇ ಕಂತಿಗಾಗಿ ಹಲವು ತಿಂಗಳಿಂದ ರೈತ ಫಲಾನುಭವಿಗಳು ಕಾಯುತ್ತ ಕುಳಿತಿದ್ದರು. ಅಂತಹ ಒಂದು ರೈತರಿಗೆ ಈಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನಾರನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿಜಿಯವರು. ಫೆಬ್ರವರಿ 28, 2024ರಂದು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಿಂದ ವರ್ಗಾಯಿಸಲಿದ್ದಾರೆ.

ಕೇವಲ ಐದು ದಿನಗಳ ನಂತರ ಹದಿನಾರನೇ ಕಂತಿನ ಹಣವು ಕೋಟ್ಯಂತರ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗಲಿದೆ. ಕಂತಿನ ಮೊತ್ತವನ್ನು ನೇರವಾಗಿ ಡಿಬಿಟಿ ಮೂಲಕ ಅರ್ಹ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಳಿಸಲಾಗುತ್ತದೆ. ಇದೇ ಸಮಯದಲ್ಲಿ ಯೋಜನೆಯ ಅಧಿಕೃತ ವೆಬ್ಸೈಟ್ ಪ್ರಕಾರ ಈ ಬಾರಿಯೂ ಮೋದಿಯವರೇ ರೈತರ ಬ್ಯಾಂಕ್ ಖಾತೆಗೆ ಕಂತಿನ ಹಣವನ್ನು ವರ್ಗಾವಣೆ ಮಾಡಲಿದ್ದಾರೆ.

ಇದನ್ನೂ ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಇನ್ನು ಮುಂದೆ ಪ್ರತಿ ತಿಂಗಳಿಗೆ ₹4000 – ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್

ಹೌದು, ಪಿಎಂ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ ಎರಡು ಕಂತಿನ ಹಣವನ್ನು ಒಂದೇ ಬಾರಿ ಜಮಾವಣಿ ಮಾಡುವ ಸಾಧ್ಯತೆ ಇದೆ. ಅಂದರೆ 16 ಮತ್ತು ಹದಿನೇಳನೇ ಕಂತು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಎರಡು ಕಂತುಗಳನ್ನು ಒಟ್ಟಿಗೆ ಜಮಾವಣಿ ಮಾಡುವ ಸಾಧ್ಯತೆಯಿದೆ ಎಂದು ಮಾಹಿತಿ ತಿಳಿದುಬಂದಿದೆ.

ಒಟ್ಟು ನಾಲ್ಕು ಸಾವಿರ ರೂಪಾಯಿಯನ್ನ ರೈತರ ಖಾತೆಗೆ ವರ್ಗಾವಣೆಯಾಗಲಿದೆ. 16ನೇ ಕಂತು ಹಾಗು 17ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಫಲಾನುಭವಿಗಳ ಮೊಬೈಲ್ ಗೆ ಸಂದೇಶ ಕೂಡ ಬರುತ್ತಿದೆ. ಈ ಸಂದೇಶವು ಬ್ಯಾಂಕ್ ನಿಂದ ಅಥವಾ ಸರ್ಕಾರದಿಂದಲೂ ಬಂದಿರಬಹುದು. ಇದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಕಂತಿನ ಹಣ ಬಂದಿದೆ ಎಂದು ತಿಳಿಸಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply