PM-Kisan Samman Nidhi : ಪಿಎಂ ಕಿಸಾನ್ 16 ನೇ ಕಂತು 4000 – 5 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ

PM-Kisan Samman Nidhi

PM-Kisan Samman Nidhi : ನಮಸ್ಕಾರ ಸ್ನೇಹಿತರೇ, ರೈತ ಫಲಾನುಭವಿಗಳಿಗೆ ಹದಿನಾರನೇ ಕಂತು ಬಿಡುಗಡೆ ಕುರಿತು ಇದೀಗ ಬಂದಿರುವ ಭರ್ಜರಿ ಸಿಹಿ ಸುದ್ಧಿಯಾಗಿದೆ. ಯಾವಾಗ ರೈತರ ಖಾತೆಗೆ ಹಣವು ಜಮಾವಣೆಯಾಗಲಿದೆ.? ಎಷ್ಟು ಮೊತ್ತ ವರ್ಗಾವಣೆಯಾಗಲಿದೆ.? ಹಾಗು ಎಷ್ಟು ಕಂತು ವರ್ಗಾವಣೆಯಾಗಲಿದೆ.? ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಬಂದಿದೆ. ಹೌದು, ಕೋಟ್ಯಾಂತರ ರೈತರ ಖಾತೆಗೆ ಈಗ ಹಣ … Read more