ನಿನ್ನ ಬಾಯಿಂದ ವಾಸನೆ ಬರ್ತಿದೆ ಬ್ರೆಷ್ ಮಾಡಿ ಬಾ ಎಂದು ನೇರವಾಗಿ ಟಾಪ್ ನಟನಿಗೆ ಹೇಳಿದ ಹೀರೋಯಿನ್ ಯಾರು ಗೊತ್ತಾ.?
ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡ ನಟಿ ಭಾನುಮತಿ, ಅದಕ್ಕೆ ಕಾರಣ ಈಕೆ ನಟಿ ಮಾತ್ರ ಆಗಿರಲಿಲ್ಲ. ಸಿಂಗರ್ – ನಿರ್ದೇಶಕಿ – ಸಂಗೀತ ನಿರ್ದೇಶಕಿ – ಬರಹಗಾರ್ತಿ, ಈಕೆ ಅಂದ್ರೆ ದೊಡ್ಡ ದೊಡ್ಡ ನಟರಿಗೂ ಕೂಡ ಭಯ ಇರುತ್ತಿತ್ತು. ನಮಸ್ಕಾರಕ್ಕೆ, ಪ್ರತಿನಮಸ್ಕಾರ ಅದು ಸಂಸ್ಕಾರ. ಅದು ಇಲ್ಲದವರಿಗೆ ನಾನೆಂದು ನಮಸ್ಕಾರ ಮಾಡುವುದಿಲ್ಲ ಅನ್ನೋದು ಈ ನಟಿಯ ದಿಟ್ಟ ಮಾತು, ಮಹಿಳೆಯರನ್ನು ಕೆಟ್ಟದಾಗಿ, ಬಲಹೀನರನ್ನಾಗಿ ತೋರಿಸುವ ಚಿತ್ರಗಳಲ್ಲಿ ಭಾನುಮತಿ ನಟಿಸುತ್ತಿರಲಿಲ್ಲ. ಒಂದು ದಿನ ಲೆಜೆಂಡ್ … Read more