Spandana Vijay : ಪತ್ನಿ ಸ್ಪಂದನ ಬಿಟ್ಟು ಹೋದ ಸೀರೆ ಒಡವೆಗಳನ್ನ ವಿಜಯ್ ರಾಘವೇಂದ್ರ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ.?

Spandana Vijay

Spandana Vijay : ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡು ಆ ನೋವನ್ನ ಮರೆಯಲು ಸಾಧ್ಯವಾಗದ ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಇದೀಗ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸೀರೆ ಒಡವೆಗಳನ್ನು ಏನು ಮಾಡಿದ್ದಾರೆ ಗೊತ್ತಾ.? ಸ್ಪಂದನ ಅವರಿಗೆ ಸೀರೆ ಒಡವೆಗಳು ಎಂದರೆ ಸಿಕ್ಕಾಪಟ್ಟೆ ಇಷ್ಟ. ಸಾಂಪ್ರದಾಯಕ ಉಡುಗೆಗಳನ್ನ ಇಷ್ಟಪಡುವ ಸ್ಪಂದನ ಅವರು ಸರಳವಾಗಿ ಹಾಗೂ ಸುಂದರವಾಗಿ ರೆಡಿ ಆಗುತ್ತಿದ್ದರು. ಇದೀಗ ಮಾತನಾಡಿರುವ ವಿಜಯ ರಾಘವೇಂದ್ರ ಅವರು, ಸ್ಪಂದನಾ ಅಗಲಿಕೆಯ ಬಳಿಕ … Read more