ಇಲ್ಲಿದೆ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಜನ್ಮ ರಹಸ್ಯ.! ನಿಜವಾಗಿಯೂ ಯಾರೀಕೆ.? | Salman Khan | Arpitha Khan

Salman Khan : ಬಾಲಿವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮುದ್ದು ಹಾಗೂ ಪ್ರೀತಿಯ ತಂಗಿ ಅರ್ಪಿತಾ ಖಾನ್ . ಆದರೆ ಅರ್ಪಿತಾ ನಿಜವಾಗಿಯೂ ಸ್ವಂತ ತಂಗಿಯೇ ? ಇಲ್ಲಿದೆ ನೋಡಿ ಒಂದು ಸತ್ಯ ಘಟನೆ. ಅರ್ಪಿತಾ ಖಾನ್ ಯಾರು ? ಸಲ್ಮಾನ್ ನ ಮುದ್ದು ತಂಗಿಯ ನಿಜ ಜೀವನದ ಘಟನೆ ಇದು.

Whatsapp Group Join
Telegram channel Join

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ಕಬ್ಜ ಸಿನಿಮಾ ಟ್ರೈಲರ್ ನೋಡಿ ದರ್ಶನ್ ಅವರ ಪ್ರತಿಕ್ರಿಯೆ ಏನು.? । Darshan Thoogudeepa

ಅರ್ಪಿತಾ ಖಾನ್ ಯಾರು ಎಂಬ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದೆ ಆದರೆ ಅವರ ನಿಜವಾದ ಜನ್ಮ ರಹಸ್ಯ ಏನು ಎಂಬುದು ಹಲವಾರು ಜನರಿಗೆ ತಿಳಿದಿಲ್ಲ. ಅರ್ಪಿತಾಳನ್ನು ಖಾನ್ ಅವರ ಕುಟುಂಬ ತಮ್ಮ ಮನೆಯ ಹೆಣ್ಣು ಮಗಳು ಎಂದು ಭೇದ ಭಾವ ಇಲ್ಲ ಸಾಕಿ ಸಲಹಿದರು. ಆದರೆ ಅರ್ಪಿತಾ ಸಲ್ಮಾನ್ ಅವರ ಸ್ವಂತ ತಂಗಿಯಲ್ಲ ಹಾಗಾದರೆ ಯಾರು ಗೊತ್ತೆ ?

Whatsapp Group Join
Telegram channel Join

30 ವರ್ಷಗಳ ಹಿಂದೆ ಸಲ್ಮಾನ್ ಖಾನ್ ರವರ ತಂದೆ ಸಲೀಂ ಖಾನ್ ಅವರು ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ಬದಿ ಕೊಳಕು ಬಟ್ಟೆಯಲ್ಲಿ ಒಬ್ಬ ಭಿಕ್ಷುಕ ತನ್ನ ಹೆಣ್ಣು ಮಗುವಿನ ಜೊತೆಗೆ ಕೂತಿರುವುದು ಕಾಣಿಸುತ್ತದೆ. ಆಗ ಅವರಿಗೆ ಮನಸ್ಸು ಕರಗಿ ತಮ್ಮ ಮನೆಯಿಂದ ಆಹಾರ ನೀಡುವ ಕಾರ್ಯವನ್ನು ಮಾಡುತ್ತಾರೆ. ಇದೇ ರೀತಿ ಪ್ರತಿದಿನ ವಾಕಿಂಗ್ ಗೆ ಬಂದಾಗಲೂ ಕೂಡ ಸಲೀಂ ಖಾನ್ ಅವರು ಇದನ್ನೇ ಮಾಡುತ್ತಾರೆ ಆದರೆ ಒಂದು ದಿನ ಆಕೆ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಆ ಮಗು ಏನೂ ತಿಳಿಯದೆ ತಾಯಿಯ ದೇಹದ ಬಳಿಯ ಕೂತಿರುತ್ತದೆ.

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಇದನ್ನು ಕಂಡು ಮರುಗಿದ ಸಲೀಂ ಖಾನ್ ಅವರು ಆ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ತಮ್ಮ ಮಗಳಂತೆ ಸಾಕುತ್ತಾರೆ. ಕೇವಲ ಸಲಿಂ ಖಾನ್ ಮಾತ್ರವಲ್ಲದೆ ಅವರ ಮೂರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಕೂಡ ತಮ್ಮ ಸಹೋದರಿಯಂತೆಯೇ ಅರ್ಪಿತ ಅವರನ್ನು ಕಾಣುತ್ತಾರೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply