Darshan : ಮಾತನಾಡುವ ವೇಳೆ ಮಾಲಾಶ್ರೀ ಮಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್.! ಕಣ್ಣೀರಿಟ್ಟ ಆರಾಧನಾ.!

Darshan : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಹಳ ನೀರೀಕ್ಷೆಯನ್ನು ಮೂಡಿಸಿದೆ. ದರ್ಶನ್ ಗೆ ಜೋಡಿಯಾಗಿ ಕಾಟೇರ ಸಿನಿಮಾದಲ್ಲಿ ಮಾಲಾಶ್ರಿಯವರ ಪುತ್ರಿ ಆರಾಧನಾ ರಾಮ್ ಅಭಿನಯಿಸಿದ್ದಾರೆ. ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಚಿತ್ರ ತಂಡವು ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದೆ. ಕಾಟೇರ ಸಿನಿಮಾದ ಶೂಟಿಂಗ್ ಒಂದು ಹಂತದವರೆಗೆ ಮುಗಿದಿದ್ದು, ಡಬ್ಬಿಂಗ್ ಕೂಡ ಆಗಿದ್ದು, ಸಿನಿಮಾದ ಹಾಡುಗಳು ಮಾತ್ರ ಬಾಕಿಯಿವೆ.

ಇದನ್ನೂ ಕೂಡ ಓದಿ : Vehicle Scheme : 2023-24ನೇ ಸಾಲಿನ ಸರಕು ಸಾಗಾಣಿಕೆ ವಾಹನ / ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.!

Whatsapp Group Join
Telegram channel Join

ಹೀಗಾಗಿ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಲು ಕಾಟೇರ ಚಿತ್ರ ತಂಡವು ಸುದ್ಧಿಗೋಷ್ಠಿ ನಡೆಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ದರ್ಶನ್ ಅವರು, ಕಾಲ್ ಶೀಟ್ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಹೇಳಿದ್ದಾರೆ. ಎಲ್ಲರೂ ಕೇಳುತ್ತಾ ಇದ್ದರು. ನೂರು ದಿನ ಅಂತ, ಅವತ್ತಿಂದ ಇವತ್ತಿನವರೆಗೂ ನಾನು ರೂಲ್ಸ್ ಮಾಡ್ತಾನೆ ಇದ್ದೀನಿ, ನೀಟಾಗಿ ೮೫ ದಿನ ಅಷ್ಟೇನೆ.. ಯಾಕಂದ್ರೆ ಇವತ್ತು ನಂದು ೭೧ ನೇ ದಿನ. ೩೦ ದಿನ ಅವರ ಕೆಲಸ ಇರುತ್ತೆ. ಇನ್ನು ೫ ಸಾಂಗ್ ಮೂರು-ಮೂರು ದಿನ ಅಂತ ಲೆಕ್ಕ ಹಾಕಿದ್ರು, ೧೫ ದಿನ ಆಗುತ್ತೆ. ಕರೆಕ್ಟಾಗಿ ೮೫ ದಿನಕ್ಕೆ ನನ್ನ ಕೆಲಸ ಮುಗಿಯುತ್ತೆ ಎಂದಿದ್ದಾರೆ ದರ್ಶನ್ ಅವರು.

ಇದನ್ನೂ ಕೂಡ ಓದಿ : Dhruva Sarja : ಪ್ರೇರಣಾ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ.? ಕಣ್ಣೀರಿಟ್ಟ ಧ್ರುವ ಸರ್ಜಾ.! ಶಾಕಿಂಗ್ ಸುದ್ಧಿ.!

Whatsapp Group Join
Telegram channel Join

ನಟ ದರ್ಶನ್ ಕಾಟೇರ ನಟಿ ಆರಾಧನಾ ಅವರ ಬಗ್ಗೆ ಮಾತನಾಡಿದ್ದು, ರಕ್ಷಿತಾ ಅವರು ನನ್ನ ಜೊತೆ ನಟಿಸುವಾಗ ತುಂಬಾ ಸಿನಿಮಾ ಮಾಡಿದ್ದರು, ಆದರೆ ನನ್ನ ಜೊತೆ ಹೊಸದಾಗಿ ಸಿನಿಮಾ ಮಾಡಿದ್ದು ರಚಿತಾ ರಾಮ್. ಅವರೀಗ ೧೦ ವರ್ಷ ಸಿನಿಮಾ ರಂಗದಲ್ಲಿ ಯಶಸ್ವಿಯಾಗಿದ್ದಾರೆ. ಆ ಲೆವೆಲ್ ಗೆ ನಮ್ಮ ಹೀರೋಯಿನ್ ಆರಾಧನಾ ನಿಂತು ಕೊಳ್ಳುತ್ತಾರೆ. ಇಲ್ಲಿಯವರೆಗೂ ನಾನು ಕೆಲಸ ಮಾಡಿದ್ದೇನೆ. ಅವರು ಒನ್ ಟೇಕ್ ಆರ್ಟಿಸ್ಟ್. ನಾನು ಹೇಳಿದ್ದೆ, ಬೆರಳು ಕೊಟ್ಟರೆ ಕೈಯನ್ನೇ ನುಂಗಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ ದರ್ಶನ್.

ಇದನ್ನೂ ಕೂಡ ಓದಿ : Dhruva Sarja : ಪ್ರೇರಣಾ ಸೀಮಂತಕ್ಕೆ ಬಂದ ನಟ ವಿಜಯ ರಾಘವೇಂದ್ರ ಅವರು ಧ್ರುವ ಸರ್ಜಾ ಬಳಿ ಹೇಳಿದ್ದೇನು.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Whatsapp Group Join
Telegram channel Join
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply