Dhruva Sarja : ಪ್ರೇರಣಾ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ.? ಕಣ್ಣೀರಿಟ್ಟ ಧ್ರುವ ಸರ್ಜಾ.! ಶಾಕಿಂಗ್ ಸುದ್ಧಿ.!

Dhruva Sarja : ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗಳು ಕೆಲ ದಿನಗಳ ಹಿಂದೆಯಷ್ಟೇ ಎರಡನೇ ಮಗುವಿಗೆ ಪೋಷಕರಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, ನಮ್ಮ ಕುಟುಂಬಕ್ಕೆ ಇನ್ನೊಂದು ಪುಟ್ಟ ಕಂದನ ಆಗಮನವಾಗುತ್ತಿದೆ, ಖುಷಿ ಡಬಲ್ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಫ್ಯಾನ್ಸ್ ತುಂಬಾ ಖುಷಿಯಾಗಿದ್ದರು. ಇದೀಗ ಪ್ರೇರಣಾ ಅವರ ಸೀಮಂತ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Dhruva Sarja : ಚಿರು ಸಮಾಧಿ ಬಳಿ ಧ್ರುವ ಸರ್ಜಾ ಪತ್ನಿ ಸೀಮಂತ ಮಾಡಿದ್ದಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ !…

ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗಿತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಈ ಶುಭ ಕಾರ್ಯಕ್ರಮವನ್ನು ಧ್ರುವ ಸರ್ಜಾ ಹಮ್ಮಿಕೊಂಡಿದ್ದರು. ಈ ಸುಂದರ ಸಮಾರಂಭಕ್ಕೆ ಧ್ರುವ ಸರ್ಜಾ ಕುಟುಂಬದವರು, ಬಂಧು ಮಿತ್ರರು ಆಗಮಿಸಿದ್ದರು. ಇನ್ನು ಸಮಾರಂಭದಲ್ಲಿ ಧ್ರುವ ಸರ್ಜಾ ಅವರ ಮಗಳು ಎಲ್ಲರ ಗಮನ ಸೆಳೆದಿದ್ದರು. ಧ್ರುವ ಸರ್ಜಾ ಮನಸ್ಸು ಮಾಡಿದ್ದರೆ, ಫೈವ್ ಸ್ಟಾರ್ ಹೋಟೆಲ್ ನಲ್ಲಿ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮ ಮಾಡಬಹುದಿತ್ತು.ಆದರೆ ಅವರು ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಕಾರ್ಯ ಮಾಡಿದ್ದಾರೆ. ಅಂದರೆ ಅಣ್ಣನ ಬಗ್ಗೆ ಅವರಿಗೆ ಎಷ್ಟು ಪ್ರೀತಿ, ಗೌರವವಿದೆ ಎನ್ನುವುದು ತಿಳಿಯುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Dhruva Sarja : ಚಿರು ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಮಲಗಿದ್ದಾಗ ನಡೆದೇ ಹೋಯ್ತು ದೊಡ್ಡ ಪವಾಡ.! ಬೆಚ್ಚಿ ಬಿದ್ದ ಧ್ರುವ ಸರ್ಜಾ.!

ನಿಮ್ಮ ಅಣ್ಣನೇ ಮಗನಾಗಿ ಹುಟ್ಟಿ ಬರಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದರೆ. ಪ್ರೇರಣಾ ಅವರ ಸೀಮಂತದ ವೀಡಿಯೋವನ್ನ ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೇವಲ ಕುಟುಂಬಸ್ಥರು, ಆಪ್ತರು ಮಾತ್ರ ಭಾಗವಹಿಸಿದ್ದಾರೆ. ಆದರೆ ಅತ್ತಿಗೆ ಮೇಘನಾ ರಾಜ್ ಮಾತ್ರ ಸೀಮಂತ ಶಾಸ್ತ್ರಕ್ಕೆ ಬಂದಿಲ್ಲ. ಹಾಗಾದ್ರೆ ಸೀಮಂತ ಶಾಸ್ತ್ರಕ್ಕೆ ಮೇಘನಾ ಯಾಕೆ ಬಂದಿಲ್ಲ ಗೊತ್ತಾ.? ಮೇಘನಾ ರಾಜ್ ಅವರ ಸಿನಿಮಾ ತತ್ಸಮ ತದ್ಭವ ಚಿತ್ರ ಇದೇ ಸೆಪ್ಟೆಂಬರ್ ೧೫ ರಂದು ರಿಲೀಸ್ ಅಗಲಿದ್ದು, ಸಿನಿಮಾದ ಪ್ರಮೋಷನ್ ಗಾಗಿ ಮೇಘನಾ ಹೋಗುತ್ತಿದ್ದಾರೆ. ಹಾಗಾಗಿ ಮೇಘನಾ ಸೀಮಂತಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಎನ್ನುವ ಸುದ್ಧಿ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಕೂಡ ಓದಿ : Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply

1 Comment