*ಮೇಘಾ ಶೆಟ್ಟಿ ಮಾಡಿದ್ದರಲ್ಲಿ ತಪ್ಪೇನಿದೆ.? ಸುಮ್ಮನೆ ಹೇಳಬೇಡ – ಹೆಂಡತಿ ವಿರುದ್ಧ ನಟ ದರ್ಶನ್ ಬೇಸರ.! । Darshan Birthday Party

Darshan Birthday Party : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ 46 ನೇ ವರ್ಷದ ಹುಟ್ಟುಹಬ್ಬವನ್ನ ಬಹಳ ಅರ್ಥಪೂರ್ಣವಾಗಿ ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಹುಟ್ಟುಹಬ್ಬಕ್ಕೆ ಬಂದಂತಹ ಅಭಿಮಾನಿಗಳಿಗೆ ಬೇಸರ ಮಾಡದೇ ಕೈಕುಲುಕುತ್ತಾ ಅವರೊಂದಿಗೆ ಫೋಟೋ ತೆಗಿಸಿಕೊಂಡು ನಗು ಮುಖದಿಂದ ರಾಜ್ಯದ ಮೂಲೆ ಮೂಲೆಯಿಂದಲೂ ಬಂದಂತಹ ಅಭಿಮಾನಿಗಳ ಮನಸ್ಸನ್ನು ನೋವಿಸದೆ ಬಂದವರನ್ನು ಖಾಲಿ ಹೊಟ್ಟೆಯಲ್ಲಿ ಕಳುಹಿಸಬಾರದೆಂಬ ಕಾರಣಕ್ಕೆ ಊಟದ ವ್ಯವಸ್ಥೆಯನ್ನು ಮಾಡಿ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಂಡರು.

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

WhatsApp Group Join Now
Telegram Group Join Now

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಸ್ಟಾರ್ ಸೆಲೆಬ್ರೆಟಿಗಳು ದರ್ಶನ್ ಅವರ ಫೋಟೋವನ್ನು ಹಂಚಿಕೊಂಡು ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು. ಇನ್ನು ಅಭಿಮಾನಿಗಳೊಂದಿಗೆ ರಾತ್ರಿಯವರೆಗೂ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸೆಲೆಬ್ರೆಟಿಗಳೊಟ್ಟಿಗೆ ಖಾಸಗಿ ಪಾರ್ಟಿ ಮಾಡಿದ್ದಾರೆ. ಈ ಒಂದು ಪಾರ್ಟಿಯಲ್ಲಿ ಜೊತೆಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಭಾಗಿ ಆಗಿದ್ದು, ಅವರು ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಂತಹ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡಂತಹ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಮೇಘಾ ಶೆಟ್ಟಿ ಅವರಿಗೆ ಸಂದೇಶ ಒಂದನ್ನು ಕಳುಹಿಸಿರುವ ಮಾಹಿತಿ ಮೂಲಗಳಿಂದ ತಿಳಿದು ಬರುತ್ತಿದೆ. ಇದರ ಅಸಲಿ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಮಾಹಿತಿಯನ್ನ ಕೊನೆತನಕ ಓದಿ.

Darshan Birthday Party

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖಾಸಗಿ ಸೆಲೆಬ್ರಿಟಿಸ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಕೂಡ ಭಾಗಿ ಆಗಿದ್ದರು. ಅವರು ಈ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಜಯಲಕ್ಷ್ಮಿ ಅವರು ಮೇಘಾ ಶೆಟ್ಟಿ ಅವರಿಗೆ ಫೋಟೋಗಳನ್ನೂ ಶೇರ್ ಮಾಡುವಾಗ ಸ್ವಲ್ಪ ಸಾಮಾಜಿಕ ಪ್ರಜ್ಞೆ ಇರಬೇಕು. ನನ್ನ ಮೌನ ಇದೆಲ್ಲವನ್ನು ಸಹಿಸಿಕೊಳ್ಳುತ್ತೆ ಎಂಬುದು ನಿಮ್ಮ ಅನಿಸಿಕೆ ಆಗಿದ್ದರೆ, ಅದು ನಿಮ್ಮ ದಡ್ಡತನ ಇದರಿಂದ ನನಗೂ ನನ್ನ ಮಗನಿಗೂ ಬೇಸರವಾಗಿದೆ. ಇದನ್ನೂ ಈ ಕೂಡಲೇ ಡಿಲೀಟ್ ಮಾಡಿ ಎಂದು ವಿಜಯಲಕ್ಷ್ಮಿ ನಟಿ ಮೇಘಾ ಶೆಟ್ಟಿಗೆ ವಾರ್ನಿಂಗ್ ಮಾಡಿದ್ದರು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

ಇದಾದ ಕೆಲವು ನಿಮಿಷಗಲ್ಲೇ ನಟಿ ಮೇಘಾ ಶೆಟ್ಟಿ ದರ್ಶನ್ ಅವರೊಂದಗಿನ ಫೋಟೋವನ್ನು ಡಿಲೀಟ್ ಮಾಡಿದ್ದ್ದಾರೆ. ಇನ್ನು ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಪತ್ನಿ ವಿಜಯಲಕ್ಷ್ಮಿ ಪರವಾಗಿ ಮಾತನಾಡಿದರೆ, ಇನ್ನು ಕೆಲವರು ಡಿ ಬಾಸ್ ಹಾಗೂ ಮೇಘಾ ಶೆಟ್ಟಿ ಪರವಾಗಿ ಮಾತನಾಡಿದ್ದು, ಇದೊಂದು ಸಾಮಾನ್ಯವಾದ ಪಾರ್ಟಿ ಸ್ನೇಹಿತರು ಎಂದ ಮೇಲೆ ಈ ರೀತಿ ಪಾರ್ಟಿಗಳನ್ನ ಕೊಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಾರ್ಟಿ ಫೋಟೋಸ್ ವೀಡಿಯೋಸ್ ಗಳನ್ನ ಅಪ್ಲೋಡ್ ಮಾಡಿದರೆ ತಪ್ಪೇನು? ಎಲ್ಲದಕ್ಕೂ ರೆಸ್ಟ್ರಿಕ್ಟ್ ಮಾಡುತ್ತ ಹೋದರೆ ದರ್ಶನ್ ಅವರಿಗೆ ತುಂಬ ಕಷ್ಟವಾಗುತ್ತದೆ ಎಂದು ಕೆಲವರು ದರ್ಶನ್ ಅವರ ಪರವಹಿಸಿ ಕಾಮೆಂಟ್ ಮಾಡಿದ್ದಾರೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply