ಕೊನೆಗೂ ಮಗು ಬಗ್ಗೆ ಮಾತನಾಡಿದ ನೀವೆದಿತಾ ಗೌಡ ! ಮಗು ಹೀಗಿರಬೇಕಂತೆ | Nivedita Gowda | Chandan Shetty

Nivedita Gowda: 2020, ಫೆಬ್ರವರಿ 26 ರಂದು ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಅದ್ಧೂರಿಯಾಗಿ ಮದುವೆ ಆಗಿದ್ದರು. ಇದೀಗ ಚಂದನ್ ನಿವೇದಿತಾ ಮೂರನೇ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಪ್ಪ-ಅಮ್ಮ ಆಗ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದ್ರೆ ಆ ಸುದ್ದಿ ಸುಳ್ಳು ಎಂದು ಚಂದನ್ ಅವರೇ ಹೇಳಿದ್ದರು.

ಇದನ್ನೂ ಕೂಡ ಓದಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮೂರನೇ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಆಚರಿಸಿಕೊಂಡಿದ್ದಾರೆ . ಆಗ ಗಿಚ್ಚಿಗಿಲಿಗಿಲಿ ವೇದಿಕೆಮೇಲೆ ನಿಮ್ಮ ಮಗು ಎಂಟ್ರಿ ಯಾವಾಗ ಎಂದು ನಿರೂಪಕ ನಿರಂಜನ್ ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿವೇದಿತಾ ಕೊಟ್ಟ ಉತ್ತರ ಇಲ್ಲಿದೆ ನೋಡಿ.

‘ಸ್ವಲ್ಪ ವರ್ಷ ಆದ್ಮೇಲೆ ಮಗು ಮಾಡಿಕೊಳ್ಳುತ್ತೀನಿ. ಮಗು ಸಾಕಬಹುದು ಎನ್ನುವ ನಂಬಿಕೆ ಬಂದ ಮೇಲೆ ನಾನು ಮಗು ಮಾಡಿಕೊಳ್ಳುವುದು. ನನಗೆ ಹೆಣ್ಣು ಮಗು ಆಗಬೇಕು ನೋಡಲು ನನ್ನಂತೆ ಇರಬೇಕು ಆದರೆ ಹೈಟ್ ಮಾತ್ರ ಚಂದನ್ ರೀತಿ ಇರಬೇಕು. ಬೆಕ್ಕಿನ ಕಣ್ಣು ನನಗೆ ತುಂಬಾ ಇಷ್ಟವಾಗುತ್ತದೆ. ಹೀಗಾಗಿ ಕಣ್ಣು ಮೂಗು ನನ್ನ ರೀತಿ ಇರಬೇಕು ಕೂದಲು ಮಾತ್ರ ಬ್ರೌನ್ ಇರಬೇಕು. ನಾನು ಹೇಳಿದ ಮಾತುಗಳನ್ನು ಕೇಳಬೇಕು’ ಎಂದು ನಿವಿ ಮಾತನಾಡಿದ್ದಾರೆ.

ಇದನ್ನೂ ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಕಷ್ಟ ಅಂದ್ರೆ ಏನೆಂದು ನಿವಿಗೆ ಅವರ ತಂದೆ ತಾಯಿ ತೋರಿಸಿಲ್ಲ. ಎಷ್ಟೇ ಕಷ್ಟ ಇದ್ರೂ ಮಗಳಿಗೆ ತೋರಿಸದೆ ರಾಣಿ ರೀತಿ ಬೆಳೆಸಿಕೊಂಡು ಬಂದಿದ್ದಾರೆ. ಈಗಲೂ ನಿವಿಗೆ ಪ್ರಿನ್ಸೆಸ್‌ ಫೀಲಿಂಗ್ ಮದುವೆ ಆದ ಮೇಲೆ ನಾನು ಹಾಗೆ ನೋಡಿಕೊಳ್ಳುತ್ತಿರುವೆ’ ಎಂದು ಚಂದನ್ ಮಾತನಾಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply