Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ, ಏನಾಗುತ್ತೆ ಗೊತ್ತಾ.?

Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ ತಿಂದರೆ ಎಷ್ಟೊಂದು ಲಾಭಗಳು 1.ಜ್ವರ ,ಕೆಮ್ಮು ,ನೆಗಡಿಯಂತಹ ಕಾಯಿಲೆಗಳು ಹತ್ತಿರಾನೂ ಸುಳಿಯಲ್ಲ 2.ಶ್ವಾಸಕೋಶ ಕಾಯಿಲೆ,ಕೆಮ್ಮು, ಕಫ ಕಡಿಮೆ ಮಾಡುತ್ತದೆ ,ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ. 3.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ , ರಕ್ತ ಶುದ್ಧಿಗೊಳಿಸುತ್ತದೆ. 4.ನರ ಸಂಬಂಧಿ ರೋಗಗಳನ್ನು ತಡೆಯುತ್ತದೆ. 5.ಹಲ್ಲುನೋವಿಗೆ ಬೆಳ್ಳುಳ್ಳಿ ಒಳ್ಳೆಯ ಪರಿಹಾರ. 6.ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. 7.ಮೂಲವ್ಯಾಧಿ, ಮಲಬದ್ಧತೆ ನಿವಾರಿಸುತ್ತದೆ ,ವಾಯುಬಾಧೆ ತಡೆಯುತ್ತದೆ. 8.ದೇಹದ … Read more

Bad Breath : ಉಸಿರಿನ ದುರ್ವಾಸನೆ ದೂರ ಮಾಡಲು ಕೆಲವೊಂದು ಟಿಪ್ಸ್

Bad Breath : ಕೆಲವರು ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ ನೋಡಿ. ದಾಲ್ಚಿನಿ :- ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು, ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು. ಸೋಂಪು :- ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ … Read more