13.06.23 Adike Rate : ಇಂದಿನ ಅಡಿಕೆ ರೇಟ್.! ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆಧಾರಣೆ.!

13.06.23 Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಂಗಳವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ,

ಇದನ್ನೂ ಕೂಡ ಓದಿ : LPG Gas Scheme : ಇನ್ನು ಮುಂದೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗೆ ₹500/- ಮಾತ್ರನಾ.? ಜುಲೈ 1 ರಿಂದ ಎಲ್ಲರಿಗೂ ಸಿಗುತ್ತಂತೆ.!

ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಕುಂದಾಪುರ, ಸೊರಬ, ತರೀಕೆರೆ, ಕಾರ್ಕಳ, ಕೊಪ್ಪ, ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತುಮಕೂರು, ಕುಮಟಾ, ಚಿತ್ರದುರ್ಗ, ಮಂಗಳೂರು, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇಂದಿನ ಅಡಿಕೆಧಾರಣೆ :-

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಚನ್ನಗಿರಿರಾಶಿ ಅಡಿಕೆ ₹54,199/-
ಹೊನ್ನಾಳಿರಾಶಿ ಅಡಿಕೆ ₹52,699/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹33,399/-
₹39,222/-
₹33,099/-

₹33,119/-
₹49,899/-

₹45,099/-
₹38,239/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹48,119/-
₹34,200/-
₹41,511/-
₹38,129/-

₹51,508/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,299/-
₹39,699/-
₹33,699/-
₹35,969/-
₹54,800/-

₹48,369/-
ಬಂಟ್ವಾಳಕೋಕಾ
ಹೊಸದು

ಹಳೆದು
₹24,999/-
₹41,499/-

₹50,499/-
ಪುತ್ತೂರುಕೋಕಾ
ಹೊಸದು
₹25,000/-
₹41,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹33,299/-
₹39,601/-

₹36,599/-
₹39,109/-
₹52,319/-

₹22,599/-
ಶಿಕಾರಿಪುರಕೆಂಪು ಅಡಿಕೆ₹50,863/-
ಹೊಸನಗರಬಿಳಿಗೋಟು
ಚಾಲಿ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,609/-
₹37,909/-
₹38,611/-
₹53,599/-

₹18,599/-
ಸೊರಬಬಿಳಿಗೋಟು
ಸಿಪ್ಪೆಗೋಟು
ರಾಶಿ ಅಡಿಕೆ
₹30,500/-
₹20,313/-
₹51,100/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು

ಸಿಪ್ಪೆಗೋಟು
₹54,909/-
₹53,899/-
₹39,699/-
₹53,899/-

₹83,000/-
₹19,021/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹54,369/-
₹40,089/-
₹53,899/-

₹87,540/-
ತುಮಕೂರು ರಾಶಿ ಅಡಿಕೆ ₹43,100/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹33,099/-
₹33,019/-

₹22,529/-
₹39,899/-
₹39,312/-
ಕಾರ್ಕಳಹೊಸದು
ಹಳೇದು
₹41,499/-
₹50,499/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹26,000/-
₹40,000/-
₹47,000/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಭದ್ರಾವತಿರಾಶಿ ಅಡಿಕೆ₹52,699/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹45,999/-
₹39,049/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ದಾವಣಗೆರೆರಾಶಿ ಅಡಿಕೆ₹52,869/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-
ಮಂಗಳೂರುಕೋಕಾ₹26,000/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..