Dhruva Sarja : ಚಿರು ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಮಲಗಿದ್ದಾಗ ನಡೆದೇ ಹೋಯ್ತು ದೊಡ್ಡ ಪವಾಡ.! ಬೆಚ್ಚಿ ಬಿದ್ದ ಧ್ರುವ ಸರ್ಜಾ.!

Dhruva Sarja : ಚಿತ್ರ ರಂಗದಲ್ಲಿ ರಾಮ ಲಕ್ಷ್ಮಣರಂತೆ ಇದ್ದ ಸ್ಟಾರ್ ನಟರೆಂದರೆ ಅದು ಜಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಈ ಅಣ್ಣ-ತಮ್ಮನ ಬಾಂಧವ್ಯ ಹೇಗಿತ್ತು ಅನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ದಿವಂಗತ ಜಿರಂಜೀವಿ ಸರ್ಜಾ ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಬಾಲ್ಯದಿಂದಲೂ ಬಹಳ ಆತ್ಮೀಯವಾಗಿದ್ದ ಅಣ್ಣ ಜಿರಂಜೀವಿ ಸರ್ಜಾ 2020ರ ಜೂನ್ 7 ರಂದು ಹೃದಯಘಾತದಿಂದ ನಿಧನ ಹೊಂದಿದ್ದರು. ಇದು ನಟ ಧ್ರುವ ಸರ್ಜಾ ಜೀವನದಲ್ಲಿ ದೊಡ್ಡ ಆಘಾತ ಉಂಟು ಮಾಡಿತ್ತು. ಈ ಘಟನೆಯಿಂದ ಧ್ರುವ ಸರ್ಜಾ ಅವರಿಗೆ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಇದಕ್ಕೆ ಸಾಕ್ಷಿ ಧ್ರುವ ಸರ್ಜಾ ಅವರು ಅಣ್ಣನ ಸಮಾಧಿ ಬಳಿ ಮಲಗಿರುವ ವಿಡಿಯೋವನ್ನ ಈಗಾಗಲೇ ನೀವೆಲ್ಲಾ ನೋಡಿದ್ದೀರಾ.

ಇದನ್ನೂ ಕೂಡ ಓದಿ : Spandana Vijay : ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ ರಾಘವೇಂದ್ರ.! ಎಲ್ಲರೂ ಶಾಕ್.!

WhatsApp Group Join Now
Telegram Group Join Now

ಕನಕಪುರದ ನೆಲಗುಳಿಯ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಆ ಸ್ಥಳದಲ್ಲಿ ಜಿರಂಜೀವಿ ಸರ್ಜಾ ಸ್ಮಾರಕ ನಿರ್ಮಾಣವಾಗಿದೆ. ಸಮಾಧಿ ಬಳಿ ಚಿರು ಹೆಸರು ದೊಡ್ಡ ಅಕ್ಷರಗಳಲ್ಲಿ ಕೆತ್ತನೆ ಮಾಡಲಾಗಿದೆ. ಅಣ್ಣನ ನೆನಪಿನಲ್ಲಿ ಇರುವ ಧ್ರುವ ಸರ್ಜಾ ಆಗಾಗ ಸಮಾಧಿ ಸ್ಥಳಕ್ಕೆ ಹೋಗಿ ಬರುತ್ತಾರೆ. ಧ್ರುವ ಸರ್ಜಾ ಆಪ್ತರು ಹೇಳುವ ಹಾಗೇ ವಾರಕೊಮ್ಮೆ ಸಮಾಧಿ ಬಳಿ ಬಂದು ಧ್ರುವ ಹೀಗೆ ಮಲಗುತ್ತಾರೆ. ಇದರಿಂದ ನಟ ನೆಮ್ಮದಿ ಕಂಡುಕೊಳ್ಳುತ್ತಾರಂತೆ. ಕೆಲವು ದಿನಗಳ ಹಿಂದೆ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಧ್ರುವ ಯಾರಿಗೂ ಹೇಳದೇ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿ ದಿಂಬು ಬೆಡ್ ಹಾಕಿಕೊಂಡು ಮಲಗಲಿದ್ದಾರೆ. ಧ್ರುವ ಸರ್ಜಾ ಅವರಿಗೆ ತಿಳಿಯದ ಹಾಗೆ ಆಪ್ತರು ಈ ಚಿತ್ರವನ್ನ ಸೆರೆ ಹಿಡಿದರು.

ಇದನ್ನೂ ಕೂಡ ಓದಿ : Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?

WhatsApp Group Join Now
Telegram Group Join Now

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರ ಬಾಂಧವ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ ತಿಳಿಸಿ. ಸ್ವಾರ್ಥತನ ತುಂಬಿರುವ ಈ ಜಗತ್ತಿನಲ್ಲಿ ಇಂತಹ ನಿಷ್ಕಲ್ಮಶ ಇಲ್ಲದೆ ಸ್ವಚ್ಛಂದ ವಾದ ಬಾಂಧವ್ಯ ನೋಡುವಾಗ, ಗೊತ್ತಿಲ್ಲದೇ ಮನಸ್ಸು ಭಾರವಾದ ರೀತಿಯಲ್ಲಿ ತುಟಿಯಲ್ಲಿ ಮಂದಹಾಸ ಮೂಡಿಸಿ, ಕಣ್ಣಂಚಿನಲ್ಲಿ ಕಣ್ಣೀರು ತರಿಸುತ್ತದೆ.

ಇದನ್ನೂ ಕೂಡ ಓದಿ : IAS ಇಂಟರ್ವ್ಯೂ ನಲ್ಲಿ ಈ ಮಹಿಳೆ ಕೊಟ್ಟ ಉತ್ತರ ಈಗ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..