D Boss Darshan – ಅಷ್ಟಕ್ಕೂ ಮೋದಿಯನ್ನು ಭೇಟಿಯಾಗಲು ದರ್ಶನ್ ಏಕೆ ಹೋಗಿಲ್ಲ.? –

D Boss Darshan – ಅಷ್ಟಕ್ಕೂ ಮೋದಿಯನ್ನು ಭೇಟಿಯಾಗಲು ದರ್ಶನ್ ಏಕೆ ಹೋಗಿಲ್ಲ.? – Modi Yash And Rishabh Shetty

ಕನ್ನಡ ಚಿತ್ರರಂಗವನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿಯ ಕ್ಲಬ್ ಸೇರಿದ ಸಿನಿಮಾಗಳು ಕನ್ನಡದಲ್ಲಿ ಬರ್ತಾ ಇದೆ. ಆ ಸಾಲಿಗೆ ದರ್ಶನ್(D Boss Darshan) ರವರ ಕ್ರಾಂತಿ ಸಿನಿಮಾ ಕೂಡ ಸೇರ್ಪಡೆಯಾಗಿದೆ.

D Boss Darshan - ಅಷ್ಟಕ್ಕೂ ಮೋದಿಯನ್ನು ಭೇಟಿಯಾಗಲು ದರ್ಶನ್ ಏಕೆ ಹೋಗಿಲ್ಲ.? -

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

ಇತ್ತೀಚಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಬೆಂಗಳೂರಿಗೆ ಭೇಟಿ ನೀಡಿದ್ದು, ಕರ್ನಾಟಕದ ದಿಗ್ಗಜರನ್ನು ಭೇಟಿಯಾಗಿದ್ದಾರೆ. ಅದರಲ್ಲೂ ಕೂಡ ನಟ ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ವಿಜಯ್ ಕಿರಗಂದೂರು ಹಾಗು ಅನಿಲ್ ಕುಂಬ್ಳೆ ಸೇರಿದಂತೆ ಹಲವಾರು ದಿಗ್ಗಜರನ್ನ ಪ್ರಧಾನಿ ಮೋದಿಯವರು ಭೇಟಿಯಾಗಿದ್ದಾರೆ. ಮತ್ತೊಂದು ಕಡೆ ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಯಾಕೆ ಬಂದಿಲ್ಲ.? ದರ್ಶನ್ ರವರು ಬರದೇ ಇರಲು ಕಾರಣವಾದರು ಏನು.? ಎಂಬ ಪ್ರಶ್ನೆಗಳು ಮೂಡುತ್ತಾ ಇದೆ.

ಇನ್ನು ಕರ್ನಾಟಕದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ನಟ ಅಂದ್ರೆ, ಅದು ಡಿ ಬಾಸ್ ಖ್ಯಾತಿಯ ದರ್ಶನ್ ರವರು, ಇನ್ನು ದರ್ಶನ್ ರವರು ಕರ್ನಾಟಕದ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅವರು ಯಾವುದೇ ಕರೆ ನೀಡಿದ್ರೂ ಸಹ ಅವರ ಅಭಿಮಾನಿಗಳು ಚಾಚೂ ತಪ್ಪದಂತೆ ನಡೆದುಕೊಳ್ಳುತ್ತಾರೆ.

ಇನ್ನು ಇಷ್ಟು ಫೇಮಸ್ ನಟರನ್ನ ಮೋದಿಯ ಜೊತೆಗೆ ಔತಣಕೂಟಕ್ಕೆ ಕರೆದಿಲ್ವಾ ಎನ್ನೋದು ಎಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ. ರಾಕಿಂಗ್ ಸ್ಟಾರ್ ಯಶ್ ಅವರು ಮೋದಿಯವರ ಬಳಿ ದೊಡ್ಡ ಬೇಡಿಕೆಯೊಂದನ್ನ ಇಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಹೈದರಾಬಾದ್ ನ ರೀತಿಯ ದೊಡ್ಡ ಫಿಲಂ ಸಿಟಿ ನಿರ್ಮಾಣ ಮಾಡಿ ಎಂದು ಯಶ್ ಅವರು ಕೇಳಿಕೊಂಡಿದ್ದಾರೆ. ಮತ್ತೊಂದು ಕಡೆ ಮೂಲಗಳಿಂದ ತಿಳಿದು ಬಂದಿದ್ದೇನೆಂದರೆ, ದರ್ಶನ್ ಅವರಿಗೂ ಈ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತಂತೆ. ಆದ್ರೆ ದರ್ಶನ್ ರವರು ತಮ್ಮ ಹುಟ್ಟುಹಬ್ಬಕ್ಕಾಗಿ ತಮ್ಮ ಸೆಲೆಬ್ರಿಟಿಗಳಿಗಾಗಿ ವಿಶೇಷ ಸರ್ಪ್ರೈಸ್ ಗಳನ್ನ ನೀಡಲು ಸಿದ್ಧತೆಗಳನ್ನ ನಡೆಸುತ್ತಿದ್ದರಂತೆ. ಆ ಕಾರಣಕ್ಕಾಗಿ ದರ್ಶನ್ ರವರು ಬಂದಿಲ್ಲವೆಂದು ಹೇಳಲಾಗುತ್ತಿದೆ.

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

D Boss Darshan - ಅಷ್ಟಕ್ಕೂ ಮೋದಿಯನ್ನು ಭೇಟಿಯಾಗಲು ದರ್ಶನ್ ಏಕೆ ಹೋಗಿಲ್ಲ.? -

ಆದರೆ, ಇನ್ನೊಂದು ಕಡೆ ಸುದ್ಧಿ ಏನಂದ್ರೆ, ಮೋದಿಯವರನ್ನ ಭೇಟಿ ಮಾಡಿದ್ರೆ ತಾನು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಂತಾಗುತ್ತದೆ. ಅದಕ್ಕಾಗಿ ದರ್ಶನ್ ರವರು ಈ ಕಾರ್ಯಕ್ರಮಕ್ಕೆ ಬಂದಿಲ್ಲವೆಂದು ಕೂಡ ಹೇಳಲಾಗುತ್ತಿದೆ. ಇನ್ನು ನಿಮ್ಮ ಪ್ರಕಾರ ದರ್ಶನ್ ರವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತಾ.? ಹೌದು ಅನ್ನೋ ಹಾಗಿದ್ರೆ ಯೆಸ್ ಎಂದೂ, ಇಲ್ಲವಾಗಿದ್ರೆ ನೋ ಎಂದು ಕಾಮೆಂಟ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply