ಕಬ್ಜ ಚಿತ್ರಕ್ಕೆ ಯಾವ ಸರ್ಟಿಫಿಕೇಟ್? ಚಿತ್ರದ ರನ್‌ಟೈಮ್ ಎಷ್ಟು? | Kabza | Upendra | Sudeep

ಕಬ್ಜ(Kabza) ಚಿತ್ರ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೂವರು ಸ್ಟಾರ್ ನಟರಾದ ಉಪೇಂದ್ರ(Upendra), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್(Shivarajkumar) ಈ ಚಿತ್ರದಲ್ಲಿ ಇದ್ದಾರೆ.

ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva

WhatsApp Group Join Now
Telegram Group Join Now

ಈ ಚಿತ್ರ ಇದೇ ತಿಂಗಳ 17 ರಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್(Punith Rajkumar) ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿದೆ. ಟ್ರೈಲರ್ ಹಾಗೂ ಹಾಡುಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯ ಬೇರೆ ರಾಜ್ಯಗಳಲ್ಲೂ ಹವಾ ಮಾಡುತ್ತಿದೆ.

ಐಎಂಡಿಬಿ ವೆಬ್ ತಾಣದಲ್ಲಿಯೂ ಸಹ ಕಬ್ಜ(Kabza) ಹವಾ ಜೋರಾಗಿದ್ದು, ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

WhatsApp Group Join Now
Telegram Group Join Now

ಇದನ್ನು ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಚಿತ್ರದ ಸೆನ್ಸಾರ್ ಮುಕ್ತಾಯಗೊಂಡಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಅನ್ನು ಸೆನ್ಸಾರ್ ಮಂಡಳಿ ನೀಡಿದೆ. ಇನ್ನು ಕಬ್ಜ ಚಿತ್ರದ ರನ್ ಟೈಮ್ ವಿದೇಶದಲ್ಲಿ 2 ಗಂಟೆ 14 ನಿಮಿಷಗಳ ಕಾಲ ಇರಲಿದ್ದು, ಭಾರತದಲ್ಲಿ 2 ಗಂಟೆ 16 ನಿಮಿಷಗಳು ಇರಲಿದೆ ಎಂದು ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply