ನಾಟು ನಾಟು ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಹಾಗೂ ಬರಹಗಾರ ಹೆeಳಿದ್ದೇನು! Naatu Naatu Oscar

Naatu Naatu Oscar : ಆಸ್ಕರ್ 2023ರ ಸಾಲಿನಲ್ಲಿ ಬೆಸ್ಟ್‌ ಓರಿಜಿನಲ್ ಮ್ಯೂಸಿಕ್‌ ಪ್ರಶಸ್ತಿಯನ್ನು ನಾಟು ನಾಟು ಹಾಡು ಪಡೆದುಕೊಂಡಿದೆ. ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಸಂಗೀತ ಬರಹಗಾರ ಚಂದ್ರಬೋಸ್‌ ಆಸ್ಕರ್‌ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವಾರ್ಡ್‌ ಪಡೆದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದನ್ನೂ ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

‘ತೆಲುಗು ಭಾಷೆಯಲ್ಲಿ ಒಟ್ಟು 56 ಅಕ್ಷರ್‌ಗಳಿದೆ. ನಮ್ಮ ಭಾಷೆಯಲ್ಲಿ ತುಂಬಾ ಪದಗಳಿದೆ, ತುಂಬಾ ಎಕ್ಸ್‌ಪ್ರೆಶನ್‌ ಮತ್ತು ಫೀಲಿಂಗ್‌ಗಳಿಂದ ತುಂಬಿಕೊಂಡಿದೆ. ತೆಲುಗು ಮ್ಯೂಸಿಕಲ್ ಭಾಷೆಯಾಗಿದ್ದು ತುಂಬಾ ಸಾಹಿತ್ಯಗಳನ್ನು ಹೊಂದಿದೆ. ಸಾಮಾನ್ಯ ಪದ ಬರೆದರೂ ಸಂಗೀತದ ತರ ಇರುತ್ತೆ….ಭಾಷೆ ಗೊತ್ತಿರುವವರು ಹಾಡು ಇಷ್ಟ ಪಡುತ್ತಾರೆ. ಭಾಷೆ ಗೊತ್ತಿಲ್ಲದವರು ಅದರಲ್ಲಿರುವ ಮ್ಯೂಸಿಕ್ ಇಷ್ಟ ಪಡುತ್ತಾರೆ’ ಎಂದಿದ್ದಾರೆ ಚಂದ್ರಬೋಸ್.

ನಾಟು ನಾಟು ಹಾಡು ಶುದ್ಧ ದಕ್ಷಿಣ ಭಾರತದ ಕಲ್ಚರಲ್‌ನ ಪ್ರತಿನಿಧಿಸುತ್ತದೆ. ಚಂದ್ರಬೋಸ್‌ ಅದ್ಭುತ ಪದಗಳನ್ನು ಬಳಸಿ ಹಾಡು ಬರೆದಿದ್ದಾರೆ, ಮೆರಗು ಹೆಚ್ಚಿಸಲು ಪ್ರೇಮ್ ನೃತ್ಯ ಸಂಯೋಜನೆ ಮಾಡಿದ್ದಾರೆ. ತಂಡದ ಪರಿಶ್ರಮದಿಂದ ನಾವು ಈ ಸ್ಥಾನಕ್ಕೆ ಬಂದು ನಿಂತಿರುವುದು ಹಾಗೂ ಇಂಥ ದೊಡ್ಡ ಪ್ರಶಸ್ತಿಯನ್ನು ನಮ್ಮ ತಾಯಿನಾಡಿಗೆ ತೆಗೆದುಕೊಂಡು ಹೋಗುತ್ತಿರುವುದು.’ ಎಂದು ಕೀರವಾಣಿ ಹೇಳಿದ್ದಾರೆ.

ಇದನ್ನೂ ಕೂಡ ಓದಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply