ಚುಂಬನದಿಂದ ಗಿನ್ನಿಸ್ ದಾಖಲೆ ಮಾಡಿದ ಈ ಜೋಡಿ ! ಪ್ರೇಮಿಗಳೇ ನೀವು ಈ ಸಾಧನೆ ಮಾಡಬಹುದು

ಚುಂಬನದಿಂದ ಗಿನ್ನಿಸ್ ದಾಖಲೆ ಮಾಡಿದ ಈ ಜೋಡಿ ! ಪ್ರೇಮಿಗಳೇ ನೀವು ಈ ಸಾಧನೆ ಮಾಡಬಹುದು । This couple made a Guinness record with a kiss! Lovers you can do this feat

ವ್ಯಾಲೆಂಟೈನ್(ಪೇಮಿಗಳ ದಿನ) ದಿನದಂದು ಜೋಡಿಯೊಂದು ಗಿನ್ನಿಸ್ ದಾಖಲೆ ಮಾಡಿದೆ. ಬೆತ್ ನೀಲ್ ಹಾಗೂ ಮೈಲ್ಸ್ ಕ್ಲೌಟಿಯರ್ ಜೋಡಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ದಕ್ಷಿಣಾ ಆಫ್ರಿಕಾ ಮೂಲದ ಬೆತ್​ ನೀಲ್​ ಮತ್ತು ಕೆನಡಾ ಮೂಲದ ಮೈಲ್ಸ್​ ಕ್ಲೌಟಿಯರ್ ಇಬ್ಬರು ಲವ್​ ಬರ್ಡ್​​ಗಳು. ​ಇಂದು ವ್ಯಾಲೆಂಟೈನ್ಸ್​ ಡೇ ವಿಶೇಷವಾಗಿ ವಿಶ್ವದಾಖಲೆ ಬರೆದಿದ್ದಾರೆ. 

ಇದನ್ನೂ ಕೂಡ ಓದಿ : Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies

WhatsApp Group Join Now
Telegram Group Join Now
This couple made a Guinness record with a kiss! Lovers you can do this feat

ಮಾಲ್ಡೀವ್ಸ್‌ನಲ್ಲಿ ಜೋಡಿಯೊಂದು ನೀರಿನೊಳಗೆ 4.6 ನಿಮಿಷಗಳ ಕಾಲ ಚುಂಬಿಸಿ ವಿಶ್ವದಾಖಲೆ ಬರೆದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ದಾಖಲೆ ಸೃಷ್ಟಿಸಲು ತೆರಳಿದ್ದು, ಸೋಮವಾರ ಬೆಳಗ್ಗೆ 7:30ಕ್ಕೆ ವಿಶ್ವದಾಖಲೆ ರಚಿಸಿದ್ದಾರೆ. ಇವರಿಬ್ಬರು ಸ್ವಿಮ್ಮಿಂಗ್​ ಪೂಲ್​ಗೆ ಇಳಿದು 4 ನಿಮಿಷ 6 ಸೆಕೆಂಡುಗಳ ಕಾಲ ಲಿಪ್​ ಲಾಕ್​ ಮಾಡಿದ್ದಾರೆ. 

This couple made a Guinness record with a kiss! Lovers you can do this feat

ಈ ಮೊದಲು 13 ವರ್ಷದ ಹಿಂದೆ 3 ನಿಮಿಷ 24 ಸೆಕೆಂಡ್‌ಗಳ ಕಾಲ ಜೋಡಿಯೊಂದು ನೀರಿನೊಳಗೆ ಚುಂಬಿಸಿ ವಿಶ್ವದಾಖಲೆ ಬರೆದಿತ್ತು. ಈ ದಂಪತಿ ಇದನ್ನು ಮುರಿದಿದ್ದಾರೆ. ಇಬ್ಬರೂ ಮುಳುಗು ತಜ್ಞರಾಗಿದ್ದು, ದಕ್ಷಿಣಾ ಆಫ್ರಿಕಾದಲ್ಲಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply