BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ / ಇಲ್ಲಾಂದ್ರೆ ಕಾರ್ಡ್ ಕ್ಯಾನ್ಸಲ್ ಆಗಬಹುದು.!

BPL APL AAY : ನಮಸ್ಕಾರ ಸ್ನೇಹಿತರೇ, ಬಿಪಿಎಲ್, ಎಪಿಎಲ್ ಹಾಗು ಅಂತ್ಯೋದಯ ರೇಷನ್ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಸಾರ್ವಜನಿಕರಿಗೆ ಆಹಾರ ಮತ್ತು ನಾಗರಿಕರ ಸರಬರಾಜು ವ್ಯವಹಾರಗಳ ಇಲಾಖೆಯು ಬಿಗ್ ಶಾಕಿಂಗ್ ಸುದ್ದಿಯನ್ನ ನೀಡಿದೆ. 2 ಹೊಸ ನಿಯಮವನ್ನ ಬದಲಾವಣೆ ಮಾಡುವುದರ ಮೂಲಕ ಪ್ರತೀ ಎಲ್ಲಾ ರೇಷನ್ ಕಾರ್ಡ್ ದಾರರಿಗೆ ಆಹಾರ ಇಲಾಖೆಯು ಎಚ್ಚರಿಕೆಯನ್ನ ನೀಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Ration Card : ಅತ್ತೆಗೂ ರೇಷನ್ ಕಾರ್ಡ್, ಸೊಸೆಗೂ ರೇಷನ್ ಕಾರ್ಡ್.! / ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ಮುಟ್ಟುತ್ತಿಲ್ವಾ.?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ, ರೇಷನ್ ಕಾರ್ಡ್ ಗಳಿಗೆ ಭಾರೀ ಬೇಡಿಕೆ ಬಂದಿದೆ. ಹೀಗಾಗಿ ರೇಷನ್ ಕಾರ್ಡ್ ನ ಮೇಲೆ ಪ್ರತೀದಿನ ಹೊಸ ಬದಲಾವಣೆಯನ್ನ ಆಹಾರ ಇಲಾಖೆಯು ಜಾರಿಗೆ ತರುತ್ತಲೇ ಇದೆ. ಇದೀಗ ಪ್ರಮುಖವಾಗಿ ಎರಡು ಹೊಸ ಬದಲಾವಣೆ ಮಾಡಿದೆ.

Whatsapp Group Join
Telegram channel Join

ನೀವು ಏನಾದರೂ ಸತತ ಆರು ತಿಂಗಳುಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯದೇ ಇದ್ದರೆ, ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ. ಹೌದು, ಅಂತಹವರಿಗೆ ಇದೀಗ ಅಂತಿಮ ಎಚ್ಚರಿಕೆಯನ್ನ ನೀಡಲಾಗಿದ್ದು, ಆರು ತಿಂಗಳುಗಳಿಂದ ನೀವು ಏನಾದರೂ ರೇಷನ್ ಪಡೆಯದೇ ಇದ್ದರೆ ನಿಮ್ಮ ರೇಷನ್ ಕಾರ್ಡ್ ಯಾವಾಗ ಬೇಕಾದರೂ ರದ್ದಾಗಬಹುದು.

ಇದನ್ನೂ ಕೂಡ ಓದಿ : ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು !

ನಿಮ್ಮ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರು ಅಂದರೆ, ರೇಷನ್ ಕಾರ್ಡ್ ನಲ್ಲಿ ನಮೂದಾಗಿರುವ ಪ್ರತೀ ಎಲ್ಲಾ ಸದಸ್ಯರು ತಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡಿಸುವ ಮೂಲಕ ಈ-ಕೆವೈಸಿಯನ್ನ ದೃಢೀಕರಿಸಿಕೊಳ್ಳಿ ಎಂದು ಆಹಾರ ಇಲಾಖೆಯು ಪ್ರತೀ ತಿಂಗಳಿಗೆ ಸುತ್ತೋಲೆಯನ್ನ ಹೊರಡಿಸುತ್ತಲೇ ಇರುತ್ತದೆ. ಆದರೆ ಆಹಾರ ಇಲಾಖೆಯ ಈ ಸುತ್ತೋಲೆಯನ್ನ ಸಾರ್ವಜನಿಕರು ಕಡೆಗಣಿಸುತ್ತಿದ್ದು, ಇದೀಗ ಅಂತಿಮ ಎಚ್ಚರಿಕೆ ನೀಡುವುದರ ಮೂಲಕ ನಿಮ್ಮ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನ್ನ ನೀವು ರೇಷನ್ ಕಾರ್ಡ್ ಗೆ ದೃಢೀಕರಿಸುವ ಮೂಲಕ ಈ-ಕೆವೈಸಿಯನ್ನ ಲಿಂಕ್ ಮಾಡಿಸಿಕೊಳ್ಳಿ.

ಆನ್ಲೈನ್ ಮೂಲಕ ಈ-ಕೆವೈಸಿ ದೃಢೀಕರಿಸಿಕೊಳ್ಳುವ ಅಧೀಕೃತ ಲಿಂಕ್ :- https://ahara.kar.nic.in/lpg/

ಇದನ್ನೂ ಕೂಡ ಓದಿ : Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

ನಿಮ್ಮ ವಲಯದ ಅಥವಾ ನಿಮ್ಮ ಹತ್ತಿರವಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ಮಾಡುವುದರ ಮೂಲಕ ಅಲ್ಲಿಯೂ ಕೂಡ ನಿಮ್ಮ ಸದಸ್ಯರ ಆಧಾರ್ ಕಾರ್ಡ್ ನ್ನ ರೇಷನ್ ಕಾರ್ಡ್ ಗೆ ಲಿಂಕ್ ಮಾಡುವ ಮೂಲಕ ಈ-ಕೆವೈಸಿಯನ್ನ ದೃಢೀಕ್ರಿಸಿಕೊಳ್ಳಿ ಎಂದು ಪ್ರತಿಯೊಬ್ಬರಿಗೂ ಸೂಚಿಸಲಾಗಿದೆ. ಆದಷ್ಟು ಈ ಮಾಹಿತಿಯನ್ನ ಎಲ್ಲ ಕಡೆ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply