Puneeth Rajkumar : ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಕೂಡ ಮಗಳು ಧೃತಿ ಅಮೆರಿಕಾದಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ!

See what kind of work daughter Dhruti has done in America despite not coming to Punya Tithi

Puneeth Rajkumar : ಮೊನ್ನೆ ತಾನೇ ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆದಿದ್ದು, ಕುಟುಂಬಸ್ಥರು ಬಂದು ಇಷ್ಟವಾದ ಎಲ್ಲಾ ರೀತಿಯ ತಿನಿಸುಗಳನ್ನ ಅಪ್ಪು ಸಮಾಧಿ ಮುಂದೆ ಇರಿಸಿ ಪೂಜೆ ಮಾಡಿದ್ದರು. ಆದರೆ ಪುಣ್ಯ ತಿಥಿಗೆ ಅಪ್ಪು ಪತ್ನಿ ಅಶ್ವಿನಿ ಹಾಗು ಕಿರಿಯ ಮಗಳಾದ ವಂದಿತಾ ಮಾತ್ರ ಬಂದಿದ್ದರು. ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ … Read more