Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

Poultry Farming Scheme

Poultry Farming Scheme : ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರವು ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡಲು ಹಾಗು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮತ್ತು ಮನೆಯಲ್ಲಿರುವ ಗೃಹಿಣಿಯರು ಸೇರಿದಂತೆ ಬಡವರಿಗೆ ಮೇಲಿಂದ ಮೇಲೆ ಯಾವುದಾದರೊಂದು ಯೋಜನೆಗಳ ಮೂಲಕ ಸಬಲರನ್ನಾಗಿ ಮಾಡಲು ಮಹತ್ವದ ಯೋಜನೆಯನ್ನ ಜಾರಿಗೊಳಿಸುತ್ತ ಬರುತ್ತಿದೆ. ಯಾರಾದರೂ ಕೋಳಿ ಸಾಕಾಣಿಕೆ ಮಾಡಲು ಬಯಸುತ್ತಿದ್ದರೆ ಅಂತಹವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಇಪ್ಪತೈದು ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ದೊರೆಯುತ್ತದೆ. ಇದನ್ನೂ ಕೂಡ ಓದಿ : ಬೈಕ್ & ಕಾರು ಇದ್ದವರಿಗೆ ರಾಜ್ಯ … Read more