ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.!
ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.! First day collection of Kranti movie.? Kantara, KGF Movie record break! ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಕೊನೆಗೂ ರಿಲೀಸ್ ಗೆ ಬಹುತೇಕ ಎಲ್ಲಾ ಕಡೆ ಹೌಸ್ ಪುಲ್ ಪ್ರದರ್ಶನವನ್ನ ಕಾಣ್ತಾ ಇದೆ. ಮತ್ತು ಮೊದಲನೇ ದಿನದ ಕಲೆಕ್ಷನ್ ಎಷ್ಟು ಇರಬಹುದು ಅಂತ ಅಭಿಮಾನಿಗಳ ಜೊತೆ ಸಾಮಾನ್ಯ ಪ್ರಜೆಗಳಿಗೂ ಕೂಡ ಕುತೂಹಲ ಇದೆ. ‘ದರ್ಶನ್’ ಅಭಿಮಾನಿಗಳ ಸ್ವಾಭಿಮಾನದ … Read more