Darshan | ದರ್ಶನ್ ಕ್ರಾಂತಿ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಮೀಡಿಯಾ.! ।D56 | Darshan Thoogudeepa
Darshan | ದರ್ಶನ್ ಕ್ರಾಂತಿ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಮೀಡಿಯಾ.! । Darshan Thoogudeepa ಜಸ್ಟ್ ಕನ್ನಡ : ಕರುನಾಡಿನ ಅಚ್ಚುಮೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್(Darshan) ಅವರ ಅಕ್ಷರ ಕ್ರಾಂತಿಯನ್ನ ಇಡೀ ರಾಜ್ಯವೇ ಪ್ರೀತಿ ಇಂದ ಒಪ್ಪಿಕೊಂಡಿದ್ದು. ಎಲ್ಲ ಕಡೆ ಒಳ್ಳೆಯ ವಿಮರ್ಶೆಯನ್ನ ಪಡೆದುಕೊಂಡಿದೆ. ಕ್ರಾಂತಿ ಸಿನಿಮಾವನ್ನ ಈಗಾಗಲೇ ನೋಡಿರುವ ಅಭಿಮಾನಿಗಳು ಪ್ರೇಕ್ಷಕರು ಹಾಗೂ ಸಿನಿಪ್ರಿಯರು ಸಿನಿಮಾವನ್ನ ಬಹಳ ಇಷ್ಟ ಪಟ್ಟಿದ್ದಾರೆ. ಹಾಗಾದ್ರೆ ‘ಕ್ರಾಂತಿ’ ಸಿನಿಮಾ ಬಿಡುಗಡೆಯಾದ 4ನೇ ದಿನಕ್ಕೆ ಎಷ್ಟು ಕಲೆಕ್ಷನ್ … Read more