Lunar Eclipse : 2024 ಮಾರ್ಚ್ ಚಂದ್ರಗ್ರಹಣ – ಅದೃಷ್ಟ ರಾಶಿಗಳು ಗ್ರಹಣದ ಸಂಪೂರ್ಣ ಮಾಹಿತಿ – ರಾಜಯೋಗ!! ಮುಟ್ಟಿದೆಲ್ಲ ಚಿನ್ನ ಭರ್ಜರಿ!!
Lunar Eclipse : ನಮಸ್ಕಾರ ಸ್ನೇಹಿತರೇ, ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸುತ್ತಿದ್ದು, ಮೊದಲ ಚಂದ್ರ ಗ್ರಹಣವು ಇದೆ ಮಾರ್ಚ್ ತಿಂಗಳಲ್ಲಿ ಸಂಭವಿಸುತ್ತಿದೆ. ಇನ್ನು 2024 ರ ಮೊದಲ ಸೂರ್ಯಗ್ರಹಣವು ಎಪ್ರಿಲ್ 8 ರಂದು ಸಂಭವಿಸುತ್ತಿದೆ. ಇಂದಿನ ಈ ಲೇಖನದಲ್ಲಿ ನಾವು 2024 ರ ಮೊದಲ ಚಂದ್ರಗ್ರಹಣದ ಬಗ್ಗೆ ಮಾಹಿತಿ ತಿಳಿಯೋಣ. ಹೌದು, ಚಂದ್ರಗ್ರಹಣದ ನಿಖರ ಸಂಭವನೀಯ ಸಮಯ ಏನು.? ಹಾಗು … Read more