Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ

Free Electricity Scheme : ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂರ್ಯ ಘರ್(PM Surya Ghar) ಯೋಜನೆ ಜಾರಿಗೆ. ಯೋಜನೆ ಮೂಲಕ ದೇಶದ ಕೋಟ್ಯಂತರ ಮನೆಗಳಿಗೆ ಜೀವನಪರ್ಯಂತ ಉಚಿತ ವಿದ್ಯುತ್‌. ನಮ್ಮ ಕರ್ನಾಟಕ ಸರ್ಕಾರವು ಕೇವಲ 200 ಯೂನಿಟ್ ಗಳ ವಿದ್ಯುತ್ ಮಾತ್ರ ಉಚಿತವಾಗಿ ನೀಡಲಾಗುತ್ತಿದ್ದು, ಇದು ಕೇವಲ ಕಾಂಗ್ರೆಸ್ ಸರ್ಕಾರ ಇರುವವರೆಗೆ ಮಾತ್ರ ದೊರೆಯುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸೂರ್ಯ ಘರ್(PM Surya Ghar) ಯೋಜನೆಯ ಜೀವನ ಪರ್ಯಂತ ಪ್ರತಿ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಪಡೆಯಬಹುದಾಗಿದೆ.

ಇದನ್ನೂ ಕೂಡ ಓದಿ : Gruhalakshmi : ಬೆಳ್ಳಂಬೆಳಿಗ್ಗೆ ಸಿಎಂ ಗುಡ್ ನ್ಯೂಸ್ – ಗೃಹಲಕ್ಷ್ಮಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ 4000 ಘೋಷಣೆ

ನೀವು ಕೂಡ ಲೈಫ್‌ಟೈಮ್ ಉಚಿತ ವಿದ್ಯುತ್. ಅದು ಪ್ರತಿ ತಿಂಗಳಿಗೆ 300 ಯೂನಿಟ್ ಗಳವರೆಗೆ ಪಡೆದುಕೊಳ್ಳುವುದು ಹೇಗೆ.? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅಗತ್ಯವಾಗಿ ಬೇಕಾಗಿರುವ ದಾಖಲಾತಿಗಳು ಏನು.? ಯಾರಿಗೆಲ್ಲಾ ದೊರೆಯುತ್ತೆ.? ಯಾವಾಗ ದೊರೆಯುತ್ತೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್(PM Surya Ghar) ಯೋಜನೆಗೆ ಸಂಪುಟ ಅನುಮೋದನೆ. ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಿ. ಕೋಟ್ಯಾಂತರ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ನೀಡಿದೆ. ಒಟ್ಟು ₹75,021 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟ್ಯಂತರ ಮನೆಗಳಿಗೆ ರೂಫ್ ಟಾಪ್ ಸೋಲಾರ್ ಅಳವಡಿಸಲು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.

ಇದನ್ನೂ ಕೂಡ ಓದಿ : SBI Bank Customer : ಎಸ್ ಬಿಐ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಬಂಪರ್ ಗಿಫ್ಟ್ – ಮಾರ್ಚ್ 31ರವರೆಗೆ ಅವಕಾಶ

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ ಹದಿಮೂರರಂದು ಯೋಜನೆಯನ್ನ ಪ್ರಾರಂಭಿಸಿದ್ದು, ಜನರಿಗೆ ವಿದ್ಯುತ್ ಬಿಲ್ ಹೊರೆ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡುತ್ತಿದೆ. ಇದರ ಭಾಗವಾಗಿ ಹೊಸ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸುವವರಿಗೆ ದೊಡ್ಡ ಮಟ್ಟದ ಸಬ್ಸಿಡಿ ಘೋಷಿಸಲಾಗಿದೆ. ಇದರ ಜೊತೆಗೆ ಬ್ಯಾಂಕ್ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯು ಒಂದು ಕಿವ್ಯಾ ವಿದ್ಯುತ್ ಉತ್ಪಾದಿಸುವ ಸೌರವ್ಯವಸ್ಥೆಗೆ ₹30,000 ರೂಪಾಯಿ. ಎರಡು ಕಿವ್ಯಾ ವ್ಯವಸ್ಥೆಗೆ ₹60,000 ರೂಪಾಯಿ ಮತ್ತು ಮೂರು ಕಿವ್ಯಾ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರ ವ್ಯವಸ್ಥೆಗೆ ₹78,000 ರೂಪಾಯಿ ಸಬ್ಸಿಡಿಯನ್ನ ನೀಡುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply