Govt Scheme : ಸರ್ಕಾರದ ಭರ್ಜರಿ ಆಫರ್.!! ಹಸು, ಕುರಿ, ಕೋಳಿ ಹಂದಿ ಸಾಕಾಣಿಕೆಗೆ ಸಿಗಲಿದೆ 50%ರಷ್ಟು ಸಹಾಯಧನ.!
Govt Scheme : ನಮಸ್ಕಾರ ಸ್ನೇಹಿತರೇ, ಕೋವಿಡ್ ಸಮಯದಲ್ಲಿ ಅನೇಕ ಯುವಕರು ತಮ್ಮ ಕೆಲಸ ಕಳೆದುಕೊಂಡರು. ಹೀಗೆ ಕೆಲಸ ಕಳೆದುಕೊಂಡವರಲ್ಲಿ ಅನೇಕರು ತಮ್ಮ ಊರಿಗೆ ವಾಪಸ್ ಆಗಿ ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಹಾಗು ಇನ್ನು ಕೆಲವರು ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅಂತಹ ಯುವಕರಿಗಾಗಿ ಸ್ವಂತ ಉದ್ಯೋಗ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಏನು ಈ ಯೋಜನೆ.? ಯಾರೆಲ್ಲಾ ಈ ಯೋಜನೆಯ ಲಾಭವನ್ನ ಪಡೆಯಬಹುದು.? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ … Read more