ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ…

ಕೆಲವೊಮ್ಮೆ ಹೀಗೆ ಯೋಚಿಸಿದಾಗ ನಮಗೆ ಅನಿಸುತ್ತೆ, ಈ ಪ್ರಕೃತ್ತಿ ಎಷ್ಟೊಂದು ಅದ್ಭುತ ಅಲ್ವಾ… ಪುರುಷನ ಶರೀರದಿಂದ ಚಿಕ್ಕ ಚಿಕ್ಕ ಕಣವಾದ ವೀರ್ಯ, ಸ್ತ್ರೀ ಯ ಗರ್ಭಾಶಯದಲ್ಲಿರುವ ಚಿಕ್ಕ ಅಂಡಾಣು ಜೊತೆಗೆ ಸೇರಿದಾಗ ಮುದ್ದಾಗ ಮಗು ಉಂಟಾಗುತ್ತದೆ.

ಆದರೆ ಇದರ ಹಿಂದೆ ಕೆಲವು ಪ್ರಾಕ್ಟಿಕಲ್ ಅಂಶವೂ ಇದೆ. ಹೆಣ್ಣು-ಗಂಡು ಸೇರಿದ ತಕ್ಷಣ ಗರ್ಭಧಾರಣೆಯಾಗುವುದಿಲ್ಲ. ಬದಲಾಗಿ ಗರ್ಭಧಾರಣೆಗೆ ಕೆಲವೊಂದು ಸೂಕ್ತ ಸಮಯವಿದೆ, ಅದರ ಕುರಿತು ಮೊದಲು ತಿಳಿದುಕೊಂಡರೆ ಮಗು ಬೇಕೆಂದು ಪ್ರಯತ್ನಿಸುತ್ತಿರುವ ದಂಪತಿಗೆ ಬೇಗನೆ ಸಿಹಿಸುದ್ಧಿ ಸಿಗಲು ಸಾಧ್ಯ.

ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ಅನ್ನುವ ಕುರಿತು ಸಂಪೂರ್ಣ ಮಾಹಿತಿ ಇದೆ ನೋಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply