ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ವೈದ್ಯರುಗಳ ಪ್ರಕಾರ ಮೂವತ್ತು ವರ್ಷದ ನಂತರ ಮದುವೆ ಆಗಬಾರದು ಎಂದು ಮತ್ತು ಮದುವೆ ಆಗುವುದಕ್ಕೆ 22 ರಿಂದ 26 ವರ್ಷ ಅಥವಾ 27 ವರ್ಷ ಸೂಕ್ತದ ಸಮಯ ಅಂತ ವೈದ್ಯರು ಏಕೆ ಹೇಳುತ್ತಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಹೆಲ್ತ್ ಟಿಪ್ಸ್

ವೈದ್ಯರುಗಳ ಪ್ರಕಾರ ಮೂವತ್ತು ವರ್ಷ ವಯಸ್ಸಾದ ನಂತರ ಮದುವೆಯಾದರೆ ಗಂಡಿನಲ್ಲಿ ಲೈಂ-ಗಿಕ ಆಸಕ್ತಿ ಕಡಿಮೆಯಾಗುತ್ತಂತೆ. ಅಷ್ಟೇ ಅಲ್ಲದೆ ಲೈಂ-ಗಿಕ ಶಕ್ತಿಯು ಸಹ ಕುಗ್ಗುತ್ತಂತೆ. ಮುಂದೆ ಹುಟ್ಟುವಂತಹ ಮಕ್ಕಳು ಅಸಹಾಯಕರಂತೆ ಅನಾರೋಗ್ಯಕರ ಮಕ್ಕಳಾಗಿ ಹುಟ್ಟುತ್ತಾರೆ ಎನ್ನುವುದೇ ವೈದ್ಯರ ಅಭಿಪ್ರಾಯವಾಗಿರುತ್ತದೆ.

Whatsapp Group Join
Telegram channel Join

ದೊಡ್ಡವರು ಹೇಳುವ ಪ್ರಕಾರ ದುಡಿಯುವ ವಯಸ್ಸಿನಲ್ಲಿ ದುಡಿದು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಭರವಸೆಯನ್ನು ಹೊಂದಿದಾಗಲೇ ಅವರಿಗೆ ಮದುವೆ ಮಾಡಬೇಕು ಅಂತ ದೊಡ್ಡವರ ಅಭಿಪ್ರಾಯವಾಗಿರುತ್ತದೆ. 

ಇದನ್ನೂ ಕೂಡ ಓದಿ : ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು – ಹೆಲ್ತ್ ಟಿಪ್ಸ್

ಹಣಕಾಸಿನ ವಿಚಾರಕ್ಕೆ ಬಂದರೆ 30 ವರ್ಷ ಆದ ನಂತರ ಹುಟ್ಟುವ ಮಕ್ಕಳನ್ನು ನಾವು ಬೆಳಸುವಷ್ಟರಲ್ಲಿ ಮತ್ತು ಅವರಿಗೆ ಮದುವೆಯ ವಯಸ್ಸು ಬಂದಾಗ ತಂದೆ ಮತ್ತು ತಾಯಂದಿರ ಶಕ್ತಿ ಕುಗ್ಗಿರುತ್ತದೆ. ಆಗ ಹಣಕಾಸಿನ ಸಮಸ್ಯೆ ಸಹ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಆಗಿನ ಸಮಯದಲ್ಲಿ ನಾವು ಕೆಲಸ ಮಾಡಿ ಆ ಮಕ್ಕಳ ಬಗ್ಗೆ ಯೋಚನೆ ಮಾಡುವುದಕ್ಕೂ ಆಗುವುದಿಲ್ಲ. ಹಾಗಂತ 27 ವರ್ಷದ ಕೆಳಗೆ ಮದುವೆ ಆಗಬೇಕು ಎಂದು ವಿಜ್ಞಾನ ಹೇಳುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply