Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಕೂಡ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.
ಇದನ್ನೂ ಕೂಡ ಓದಿ : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ / ಹೇಗೆ ಲಾಭ ಪಡೆಯುವುದು? / ಅರ್ಹತೆಗಳು ಹಾಗು ಅರ್ಜಿ ಸಲ್ಲಿಸುವುದು ಹೇಗೆ.?
ಬೆಳ್ಳಿಯ ದರ (Silver Rate) :-
ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹780/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,800/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹78,000/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹78,100/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಬೆಳ್ಳಿ) ಗ್ರಾಂ | ಇಂದಿನ ಬೆಳ್ಳಿಯ ಬೆಲೆ | ನಿನ್ನೆಯ ಬೆಳ್ಳಿಯ ಬೆಲೆ | ವ್ಯತ್ಯಾಸ ಏರಿಕೆ/ಇಳಿಕೆ |
---|---|---|---|
1 ಗ್ರಾಂ | ₹78 | ₹78.10 | ₹-0.10 |
8 ಗ್ರಾಂ | ₹624 | ₹624.80 | ₹-0.80 |
10 ಗ್ರಾಂ | ₹780 | ₹781 | ₹-1 |
100 ಗ್ರಾಂ | ₹7,800 | ₹7,810 | ₹-10 |
1 ಕೆಜಿ | ₹78,000 | ₹78,100 | ₹-100 |
ಚಿನ್ನದ ಬೆಲೆ (Gold Rate) :-
ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,585/- ರೂಪಾಯಿ ಆಗಿದೆ. 10 ಗ್ರಾಂ ಗೆ ₹55,850/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹56,150/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹3,000/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಚಿನ್ನ) ಗ್ರಾಂ | 22 ಕ್ಯಾರೆಟ್ ಚಿನ್ನದ ಬೆಲೆ | 22 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ ಏರಿಕೆ |
---|---|---|---|
1 ಗ್ರಾಂ | ₹5,585 | ₹5,615 | ₹-30 |
8 ಗ್ರಾಂ | ₹44,680 | ₹44,920 | ₹-240 |
10 ಗ್ರಾಂ | ₹55,850 | ₹56,150 | ₹-300 |
100 ಗ್ರಾಂ | ₹5,58,500 | ₹5,61,500 | ₹-3,000 |
ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹6,147/- ರೂಪಾಯಿಯಾಗಿದೆ. 10 ಗ್ರಾಂ ಗೆ ₹61,470/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹61,960/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹4,900/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಚಿನ್ನ) ಗ್ರಾಂ | 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 24 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹6,147 | ₹6,196 | ₹49 |
8 ಗ್ರಾಂ | ₹49,176 | ₹49,568 | ₹392 |
10 ಗ್ರಾಂ | ₹61,470 | ₹61,960 | ₹490 |
100 ಗ್ರಾಂ | ₹6,14,700 | ₹6,19,600 | ₹4,900 |
ಇದನ್ನೂ ಕೂಡ ಓದಿ : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ / ಹೇಗೆ ಲಾಭ ಪಡೆಯುವುದು? / ಅರ್ಹತೆಗಳು ಹಾಗು ಅರ್ಜಿ ಸಲ್ಲಿಸುವುದು ಹೇಗೆ.?
- ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
- ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
- ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
- ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..