Gold Price Today : ಇಂದಿನ ಚಿನ್ನದ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿಯ ಬೆಲೆ.?

Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ, ಇದೆ ರೀತಿ ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ವೆಬ್ ಸೈಟ್ ಲೈಕ್ ಮತ್ತು ಶೇರ್ ಮಾಡಿ.

ಇದನ್ನೂ ಕೂಡ ಓದಿ : Congress : ಬಹುಮತದ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಜಾರಿಗೆ / 10 ಕೆಜಿ ಅಕ್ಕಿ- 200ಯುನಿಟ್ ವಿದ್ಯುತ್- 2,000/- ಮಹಿಳೆಯರಿಗೆ!

ಬೆಳ್ಳಿಯ ದರ (Silver Rate) :-

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ಬೆಲೆ ನೋಡುವುದಾದರೆ :-

1   ಗ್ರಾಂ ಗೆ - ₹78/-
10  ಗ್ರಾಂ ಗೆ - ₹780/-
100 ಗ್ರಾಂ ಗೆ - ₹7,800/-
1   ಕೆಜಿಗೆ   - ₹78,000/-

ಚಿನ್ನದ ಬೆಲೆ (Gold Rate) :-

ಇವತ್ತಿನ 22 ಕ್ಯಾರೆಟ್ ಚಿನ್ನದ ಬೆಲೆಯನ್ನ ನೋಡುವುದಾದರೆ :-

1   ಗ್ರಾಂ ಗೆ - ₹5,585/-
8   ಗ್ರಾಂ ಗೆ - ₹44,680/-
10  ಗ್ರಾಂ ಗೆ - ₹55,850/-
100 ಗ್ರಾಂ ಗೆ - ₹5,58,000/-

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡುವುದಾದರೆ :-

1   ಗ್ರಾಂ ಗೆ - ₹6,092/-
8   ಗ್ರಾಂ ಗೆ - ₹48,736/-
10  ಗ್ರಾಂ ಗೆ - ₹60,920/-
100 ಗ್ರಾಂ ಗೆ - ₹6,09,200/-

ಇದನ್ನೂ ಕೂಡ ಓದಿ : Congress : ಬಹುಮತದ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಜಾರಿಗೆ / 10 ಕೆಜಿ ಅಕ್ಕಿ- 200ಯುನಿಟ್ ವಿದ್ಯುತ್- 2,000/- ಮಹಿಳೆಯರಿಗೆ!

ಭಾರತದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
  • ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
  • ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
  • ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

Leave a Reply