Gold Rate : ಆಭರಣ ಪ್ರಿಯರಿಗೆ ಸಿಹಿಸುದ್ಧಿ.! ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆಯಾ.?

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

ಚಿನ್ನದ ಬೆಲೆ (Gold Rate)

ಇವತ್ತಿನ 22 ಕ್ಯಾರೆಟ್ ಚಿನ್ನ ದರವು ಪ್ರತಿ ಒಂದು ಗ್ರಾಂ ಗೆ ₹6,534/- ರೂಪಾಯಿ. 10 ಗ್ರಾಂ ಗೆ ₹65,340/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹65,350/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹10/- ರೂಪಾಯಿಯಷ್ಟು ಇಳಿಕೆ ಕಂಡಿದೆ.

ಇದನ್ನೂ ಕೂಡ ಓದಿ : Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡುವುದಾದರೆ, ಪ್ರತೀ 1 ಗ್ರಾಂ ಗೆ ₹7,128/- ರೂಪಾಯಿ. 10 ಗ್ರಾಂ ಗೆ ₹71,280/- ರೂಪಾಯಿ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹71,290/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹10/- ರೂಪಾಯಿಯಷ್ಟು ಇಳಿಕೆ ಕಂಡಿದೆ.

ಬೆಳ್ಳಿಯ ಬೆಲೆ (Silver Rate)

ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹831/- ರೂಪಾಯಿ. 100 ಗ್ರಾಂ ಗೆ ₹8,310/- ರೂಪಾಯಿ. 1 ಕೆಜಿ ಬೆಳ್ಳಿಗೆ ₹83,100/- ರೂಪಾಯಿ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹83,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹100/- ರೂಪಾಯಿಯಷ್ಟು ಏರಿಕೆ ಕಂಡಿದೆ.

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ :-

  • ಚೆನ್ನೈ ನಲ್ಲಿ – 66,140/-(22K) – 72,150/-(24K)
  • ದೆಹಲಿಯಲ್ಲಿ – 65,490/-(22K) – 71,430/-(24K)
  • ಮುಂಬೈ ನಲ್ಲಿ – 65,340/-(22K) – 71,280/-(24K)
  • ಕೋಲ್ಕತ್ತಾದಲ್ಲಿ – 65,340/-(22K) – 71,280/-(24K)
  • ಬೆಂಗಳೂರಿನಲ್ಲಿ – 65,340/-(22K) – 71,280/-(24K)
  • ಹೈದರಾಬಾದ್ ನಲ್ಲಿ- 65,340/-(22K) – 71,280/-(24K)
  • ಕೇರಳದಲ್ಲಿ – 65,340/-(22K) – 71,280/-(24K)

ಇದು ಇವತ್ತಿನ ಚಿನ್ನ ಹಾಗು ಬೆಳ್ಳಿಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply