Duniya Vijay : ಅಪ್ಪುಗಾಗಿ ವಿಶೇಷ ಬೇಡಿಕೆಯಿಟ್ಟ ನಟ ದುನಿಯಾ ವಿಜಯ್! ಇದು ಅಲ್ಲವಾ ನಿಜವಾದ ಸ್ನೇಹ ಅಂದ್ರೆ.!
Duniya Vijay : ಪುನೀತ್ ಅಂದ್ರೇನೆ ಹಾಗೇನೇ ಅದೊಂದು ಮಿನುಗುವ ನಕ್ಷತ್ರ ಎಂದಿಗೂ ಅವರ ಪ್ರಜ್ವಲಿಸಿಕೆ ಕಡಿಮೆ ಆಗುವುದಿಲ್ಲ ಎನ್ನುವುದನ್ನ ಇಂದಿಗೂ ಸಹ ತೋರಿಸಿಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮತ್ತು ಚಿತ್ರೋದ್ಯಮ ಹುಟ್ಟುಹಬ್ಬವನ್ನ ಉತ್ತಮ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಇದನ್ನೂ ಕೂಡ ಓದಿ : Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.? ರಾಜ್ಯದ್ಯಾಂತ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನ ಮಾಡುವ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅದೇ … Read more