Crop Insurance : ರೈತರಿಗೆ 543 ಕೋಟಿ ಪರಿಹಾರ ಬಿಡುಗಡೆ – ಪಿಎಂ ಫಸಲ್ ಬಿಮಾ ಯೋಜನೆ
Crop Insurance : ಮಳೆ ಕೊರತೆಯಿಂದ ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ರೈತರಿಗೆ ಈಗಾಗಲೇ ಬರ ಪರಿಹಾರ ₹2000 ಬಿಡುಗಡೆಯಾದರೂ ರೈತರಿಗೆ ಆರ್ಥಿಕ ಸಂಕಷ್ಟ ಸರಿದೂಗಿಸಲಾಗಲಿಲ್ಲ. ಈಗ ಬೆಳೆ ವಿಮೆಯ ಮಧ್ಯಂತರ ಪರಿಹಾರ ಬಿಡುಗಡೆಯಾಗಿದ್ದು, ಅನ್ನದಾತ ತುಸು ನಿಟ್ಟುಸಿರು ಬಿಡುವಂತಾಗಿದೆ. ಈ ಬೆಳೆ ವಿಮೆ ಪರಿಹಾರ ಮೊದಲನೇ ಹಂತದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮೊದಲು ಬಿಡುಗಡೆಯಾಗಲಿದೆ. 2023-24ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾಗಿ ರೈತರು ಸಂಕಷ್ಟ ಎದುರಿಸಬೇಕಾಗಿತ್ತು. … Read more