ಇಂದಿನ ಚಂದ್ರಗ್ರಹಣ ಮುಗಿದ ಬಳಿಕ ಈ ಚಿಕ್ಕ ಕೆಲಸ ಮಾಡಿದ್ರೆ ಶ್ರೀಮಂತರಾಗಿರುತ್ತಿರಿ! – 2024 Moon Eclipse
2024 Moon Eclipse : ಇಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ಹೋಳಿ ಹಬ್ಬದೊಂದಿಗೆ ಚಂದ್ರ ಗ್ರಹಣ ಗೋಚರಿಸುತ್ತಿರುವುದು ತುಂಬಾ ಅಪರೂಪವಾಗಿದೆ. ಗ್ರಹಣ ಮುಗಿದ ಬಳಿಕ ನೀವು ಈ ಕೆಲಸಗಳನ್ನು ಮಾಡಿದರೆ ಹಾಗು ಈ ನಿಯಮ ಪಾಲನೆ ಮಾಡಿದ್ರೆ ನಿಮಗೆ ಹಾಗೂ ನಿಮ್ಮ ಮನೆಯಲ್ಲಿ, ಕುಟುಂಬದಲ್ಲಿ ಶುಭ ಫಲ ದೊರೆಯುತ್ತದೆ. ಅದೇ ರೀತಿಯಾಗಿ ಲಕ್ಷಾಧಿಪತಿ, ಕೋಟ್ಯಾಧಿಪತಿ ಸೇರಿದಂತೆ ಮತ್ತೆ ಧನ ಲಕ್ಷ್ಮಿ ಒಲಿದು ಅಪಾರ ಧನ ಸಂಪತ್ತು ನಿಮ್ಮದಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ರಾಹುವಿನ … Read more