ನಮ್ಮ ಬಾಲ ನಟ-ನಟಿಯರು ಇವಾಗ ಏನು ಕೆಲಸ ಮಾಡ್ತಿದ್ದಾರೆ ಗೊತ್ತಾ.?
Kannada movies Popular Child Artists current lifestyle – kannada movie actors 

ಬೇಬಿ ಶಾಮಿಲಿ – ಸಿಂಗಾಪುರ್ ನಲ್ಲಿ ಓದಿ ಅಲ್ಲೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬೇಬಿ ಶಾಮಿಲಿ, ಹೀರೋಯಿನ್ ಆಗಿ ಎಂಟ್ರಿ ಕೊಟ್ಟರೂ ಸಕ್ಸಸ್ ಕಾಣದೆ ಸಿನೆಮಾದಿಂದ ಭಾಗಶಃ ದೂರ ಸರಿದಿದ್ದಾರೆ.

ಬೇಬಿ ಕೀರ್ತನಾ – ಕರ್ಪೂರದ ಗೊಂಬೆ, A, ಓ ಮಲ್ಲಿಗೆ, ಹಬ್ಬ, ಹೀಗೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬೇಬಿ ಕೀರ್ತನಾ, UPSC ಯಲ್ಲಿ 137 ನೇ ರಾಂಕ್ ಪಡೆದು IAS ಆಫೀಸರ್ ಆಗಿದ್ದಾರೆ.

ಬೇಬಿ ನಿವೇದಿತಾ – ‘ಅಂಡಮಾನ್’ ಚಿತ್ರದಲ್ಲಿ ನಟಿಸಿದ್ದ ಬೇಬಿ ನಿವೇದಿತಾ ಈಗ ನಿರ್ಮಾಪಕಿಯಾಗಿದ್ದಾರೆ.

ಮಾಸ್ಟರ್ ಆನಂದ್ – ನಟನೆ ಹಾಗು ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಾಸ್ಟರ್ ಸಂಜಯ್ – ‘ಶಬರಿ ಮಲೆ ಸ್ವಾಮಿ ಅಯ್ಯಪ್ಪ’ ಖ್ಯಾತಿಯ ಇವರು ದೊಡ್ಡವರಾದ ಮೇಲೂ ನಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬೇಬಿ ಶಾಲಿನಿ – ‘ಈ ಜೀವ ನಿನಗಾಗಿ’ ಚಿತ್ರದಲ್ಲಿ ನಟಿಸಿದ್ದ ಬೇಬಿ ಶಾಲಿನಿ ನಟ ಅಜಿತ್ ರನ್ನು ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಇದ್ದಾರೆ.

ಮಾಸ್ಟರ್ ಮಂಜುನಾಥ್ – ತಮ್ಮದೇ ಆದ ಸ್ವಂತ ಕಂಪನಿ ತೆರೆದಿದ್ದಾರೆ.

ಬೇಬಿ ರೇಖಾ – ಭಕ್ತ ಸಿರಿಯಾಳ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಬೇಬಿ ರೇಖಾ ಈಗ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Leave a Reply