Drought Relief : 2023-24ನೇ ಸಾಲಿನ ರಾಜ್ಯದ ರೈತರ ಬರ ಪರಿಹಾರ ಹಣ ಬಿಡುಗಡೆ / ಹಣ ಪಡೆಯಲು ಈ ದಾಖಲೆ ಇದ್ದರೆ ಸಾಕು

Drought Relief : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಹೊಸ ನಿಯಮ ಜಾರಿಗೆ ಮಾಡುವುದರ ಮೂಲಕ ಇನ್ನು ಮುಂದೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರಕಾರದ ರೈತರ ಯೋಜನೆಗಳಾದ ಬೆಳೆ ವಿಮೆ ನೋಂದಣಿ, ಕನಿಷ್ಠ ಬೆಂಬಲ ಬೆಲೆಯಲ್ಲಿ ಲಾಭ ಪಡೆಯುವುದು, ಇನ್ನು ಬೆಳೆ ಸಾಲಮನ್ನಾ ಸೇರಿದಂತೆ, ಹೊಸ ಬೆಳೆ ಸಾಲ ಪಡೆಯುವುದು, ಬೆಳೆ ಹಾನಿ ಪರಿಹಾರ ಪಡೆಯಲು ಸೇರಿದಂತೆ ವಿವಿಧ ಬಗೆಯ ನೂರಕ್ಕೂ ಹೆಚ್ಚು ರೈತರಿಗೆ ಸಿಗುವ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ವಿವಿಧ ಸೇವೆ ಸೌಲಭ್ಯಗಳ ಲಾಭವನ್ನು ಪಡೆಯಲು ಇನ್ನು ಮುಂದೆ ರೈತರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Indian Railway : ರೈಲಿನಲ್ಲಿ ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿದ್ದ ಗಂಡಸರು…ಅದಕ್ಕೆ ಕಾರಣ ಏನು ಗೊತ್ತಾ?

ಹೌದು, ಎಫ್ಐಡಿ ಗುರುತಿನ ಸಂಖ್ಯೆ, ಇದು FID ಅಂದರೆ ಫಾರ್ಮರ್ ಐಡಿ. ರೈತರ ಗುರುತಿನ ಚೀಟಿ ಎನ್ನುವ ಒಂದು ಐಡಿಯನ್ನ ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಹೊಂದಿರುತ್ತಾರೆ. ಆದರೆ ಇನ್ನೂ ಹಲವು ರೈತರು ಈ ಎಫ್ಐಡಿಯನ್ನ ಹೊಂದಿರುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯಲು ಯಾರು ಎಫ್ಐಡಿಯನ್ನು ಮಾಡಿಸಿಲ್ಲವೋ, ಅಂತಹ ರೈತರು ವಂಚಿತರಾಗುತ್ತಿದ್ದಾರೆ. ಹೀಗಾಗಿ ಈಗಾಗಲೇ ನಮ್ಮ ರಾಜ್ಯದಲ್ಲಿ ಬರಗಾಲ ಎದುರಾಗುತ್ತಿದ್ದು, ಈ ಬರ ಪರಿಹಾರ ಘೋಷಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್.! ಹಣ ಬರದೇ ಇದ್ದರೆ ಈ ಕೆಲಸ ಕಡ್ಡಾಯವಾಗಿ ಮಾಡಿ

ಹೌದು, ಪ್ರತಿ ಎಕ್ಟರ್ ಗೆ ಬರ ಪರಿಹಾರ ಹಣವನ್ನ ಇದೀಗ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿಯ ಮೂಲಕ ಜಮಾ ಮಾಡುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾಗಿ ಇದುವರೆಗೂ ಯಾರು ಹೊಂದಿಲ್ಲ ಅಂತಹ ರೈತರು ಕೂಡಲೇ ನಿಮ್ಮ ತಾಲೂಕಿನ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡುವುದರ ಮೂಲಕ, ನಿಮ್ಮ ಆಧಾರ್ ಕಾರ್ಡ್, ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು ಮೊಬೈಲ್ ನಂಬರ್ ನ ಜೊತೆಗೆ ಇಂದೇ ಭೇಟಿ ಮಾಡಿ ನೊಂದಣಿ ಮಾಡುವ ಮೂಲಕ ಎಫ್ ಐ ಡಿ ಗೆ ಲಿಂಕ್ ಮಾಡಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮುಂದೆ ಸಿಗುವ ಸೇವೆ ಸೌಲಭ್ಯದ ಲಾಭ ಪಡೆಯಿರಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply