Adike Rate Today : ರಾಜ್ಯದಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ.?

Adike Rate Today : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ಅನ್ನುವ ಸಂಪೂರ್ಣ ಮಾಹಿತಿಯನ್ನ ಇಲ್ಲಿ ತಿಳಿಸಲಾಗಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ(Arecanut) ಧಾರಣೆ ಇಂದು ಉತ್ತಮ ಸ್ಥಿತಿಯಲ್ಲಿದೆ.

ಕರ್ನಾಟಕದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಪ್ರತಿದಿನವೂ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತಹ ಬೆಲೆಗಳ ಮಾಹಿತಿ ಕೆಳಗೆ ತಿಳಿಸಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : 22K Carat vs 24K Carat Gold Differences : 22 ಕ್ಯಾರೆಟ್ ಹಾಗು 24 ಕ್ಯಾರೆಟ್ ಚಿನ್ನದ ವ್ಯತ್ಯಾಸಗಳೇನು.?

ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕೊಪ್ಪ (ಚಿಕ್ಕಮಗಳೂರು)ರಾಶಿ ಅಡಿಕೆ ₹44,399/-
ಚನ್ನಗಿರಿ (ದಾವಣಗೆರೆ)ರಾಶಿ ಅಡಿಕೆ ₹45,099/-
ದಾವಣಗೆರೆ ರಾಶಿ ಅಡಿಕೆ ₹44,169/-
ಹೊನ್ನಾಳಿ (ದಾವಣಗೆರೆ)ರಾಶಿ ಅಡಿಕೆ ₹44,300/-
ಸಿದ್ದಾಪುರ (ಉತ್ತರ ಕನ್ನಡ)ರಾಶಿ ಅಡಿಕೆ ₹44,099/-
ಶಿರಸಿ (ಉತ್ತರ ಕನ್ನಡ)ರಾಶಿ ಅಡಿಕೆ ₹43,899/-
ಯಲ್ಲಾಪುರ (ಉತ್ತರ ಕನ್ನಡ)ರಾಶಿ ಅಡಿಕೆ ₹48,899/-
ಬಂಟ್ವಾಳ (ದಕ್ಷಿಣ ಕನ್ನಡ)ಹಳೆದು ₹48,000/- ₹54,500/-
ಬಂಟ್ವಾಳ (ದಕ್ಷಿಣ ಕನ್ನಡ)ಕೋಕಾ ₹12,500/- ₹25,000/-
ಮಂಗಳೂರು (ದಕ್ಷಿಣ ಕನ್ನಡ)ಹೊಸದು ₹25,876/- ₹31,000/-
ಪುತ್ತೂರು (ದಕ್ಷಿಣ ಕನ್ನಡ)ಕೋಕಾ ₹11,000/- ₹26,000/-
ಪುತ್ತೂರು (ದಕ್ಷಿಣ ಕನ್ನಡ)ಹೊಸದು ₹32,000/- ₹38,000/-
ಭದ್ರಾವತಿ (ಶಿವಮೊಗ್ಗ)ರಾಶಿ ಅಡಿಕೆ ₹45,099/-
ಹೊಸನಗರ (ಶಿವಮೊಗ್ಗ)ರಾಶಿ ಅಡಿಕೆ ₹45,770/-
ಸಾಗರ (ಶಿವಮೊಗ್ಗ)ರಾಶಿ ಅಡಿಕೆ ₹45,099/-
ಶಿಕಾರಿಪುರ (ಶಿವಮೊಗ್ಗ)ರಾಶಿ ಅಡಿಕೆ ₹45,900/-
ತೀರ್ಥಹಳ್ಳಿ (ಶಿವಮೊಗ್ಗ)ರಾಶಿ ಅಡಿಕೆ ₹46,899/-
ಶಿವಮೊಗ್ಗರಾಶಿ ಅಡಿಕೆ ₹45,099/-
ತುಮಕೂರು ರಾಶಿ ಅಡಿಕೆ ₹44,950/-

ಇದನ್ನೂ ಕೂಡ ಓದಿ : Duniya Vijay : ಅಪ್ಪುಗಾಗಿ ವಿಶೇಷ ಬೇಡಿಕೆಯಿಟ್ಟ ನಟ ದುನಿಯಾ ವಿಜಯ್! ಇದು ಅಲ್ಲವಾ ನಿಜವಾದ ಸ್ನೇಹ ಅಂದ್ರೆ.!

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply