Gold Rate Today Bangalore : ಏದುಸಿರು ಬಿಡುತ್ತಿರುವ ಬಂಗಾರ.! ಸಿಹಿಸುದ್ಧಿ ಇದೆಯಾ? : 22 And 24 Carret Gold & Silver Prices In India

Gold Rate Today Bangalore : ಏದುಸಿರು ಬಿಡುತ್ತಿರುವ ಬಂಗಾರ.! ಸಿಹಿಸುದ್ಧಿ ಇದೆಯಾ? : 22 And 24 Carret Gold & Silver Prices In India

ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ(Gold Rate) ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ.

ಇದನ್ನೂ ಕೂಡ ಓದಿ : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

ಬೆಳ್ಳಿಯ ದರ (Silver Rate) :-

Gold Rate Today

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ 718/- ರೂಪಾಯಿಯಾಗಿದೆ. 100 ಗ್ರಾಂ ಗೆ 7,180/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ 71,800/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 71,800/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡಿಲ್ಲ.

(ಬೆಳ್ಳಿ)
ಗ್ರಾಂ
ಇಂದಿನ
ಬೆಳ್ಳಿಯ
ಬೆಲೆ
ನಿನ್ನೆಯ
ಬೆಳ್ಳಿಯ
ಬೆಲೆ
ವ್ಯತ್ಯಾಸ
ಏರಿಕೆ

ಇಳಿಕೆ
1 ಗ್ರಾಂ ₹72.75₹72.10₹0.65
8 ಗ್ರಾಂ ₹582₹576.80₹5.20
10 ಗ್ರಾಂ ₹727.50₹721₹6.50
100 ಗ್ರಾಂ ₹7,275₹7,210₹65
1 ಕೆಜಿ ₹72,750₹72,100₹650

ಚಿನ್ನದ ಬೆಲೆ (Gold Rate):-

ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,225/- ರೂಪಾಯಿ ಆಗಿದೆ. 10 ಗ್ರಾಂ ಗೆ 52,250/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ 51,850/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ 400/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ)
ಗ್ರಾಂ
22 ಕ್ಯಾರೆಟ್
ಚಿನ್ನದ
ಬೆಲೆ
22 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ

ಏರಿಕೆ
1 ಗ್ರಾಂ ₹5,945₹5,875₹70
8 ಗ್ರಾಂ ₹47,560₹47,000₹560
10 ಗ್ರಾಂ ₹59,450₹58,750₹700
100 ಗ್ರಾಂ ₹5,94,500₹5,87,500₹7,000
Gold Rate Today

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ 5,700/- ರೂಪಾಯಿಯಾಗಿದೆ. 10 ಗ್ರಾಂ ಗೆ 57,000/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ 56,650/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ 440/- ರೂಪಾಯಿಯಷ್ಟು ಏರಿಕೆ ಕಂಡಿದೆ.

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

(ಚಿನ್ನ)
ಗ್ರಾಂ
24 ಕ್ಯಾರೆಟ್
ಚಿನ್ನದ
ಬೆಲೆ
24 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹6,485₹6,409₹76
8 ಗ್ರಾಂ ₹51 ,880₹51,272₹608
10 ಗ್ರಾಂ ₹64, 850₹64,090₹760
100 ಗ್ರಾಂ ₹6,48,500₹6,40,900₹7,600

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply