Sangeetha Sringeri : ಕನ್ನಡದ ಚಾರ್ಲಿ ಸಿನಿಮಾದ ಮುಖಾಂತರ ಅತಿ ಹೆಚ್ಚು ಪರಿಚಿತರಾದವರು ಸಂಗೀತ ಶೃಂಗೇರಿ. ಅದಕ್ಕಿಂತ ಮುಂಚೆ ಈ ನಟಿ ಹರ ಹರ ಧಾರಾವಾಹಿ ಮೂಲಕ ಒಂದ ಷ್ಟು ಜನಕ್ಕೆ ಪರಿಚಿತರಾಗಿದ್ದರು. ಇದೆ ನೇಮ್ ಮತ್ತು ಫೇಮ್ ನಿಂದ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್ ಬಾಸ್ ನಲ್ಲಿ ಇರುವ ಎಲ್ಲ ಸ್ಪರ್ಧೆಗಳಲ್ಲಿ ಸಂಗೀತ ಶೃಂಗೇರಿ ಅವರು ಪ್ರಬಲ ಸ್ಪರ್ಧಿ ಅಂತ ಹೇಳಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಸಂಗೀತ ಶೃಂಗೇರಿ ಅವರು ಯಾವ ರೀತಿ ಆಟ ಆಡ್ತಿದ್ದಾರೆ ಅಂತ ನಿಮಗೆಲ್ಲ ಗೊತ್ತೇ ಇದೆ.
ಇದನ್ನೂ ಕೂಡ ಓದಿ : Katera : ದರ್ಶನ್ ಅವರ ಕಾಟೇರಾ ಸಿನೆಮಾ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ ! ಶಾಕ್ ಆದ ಡಿ ಬಾಸ್ ದರ್ಶನ್
ಅಸಮರ್ಥರಾಗಿ ಎಂಟ್ರಿ ಕೊಟ್ಟ ಸಂಗೀತ ಶೃಂಗೇರಿ ಅವರು ಫಿಸಿಕಲ್ ಟಾಸ್ಕ್ ಇರಬಹುದು ಅಥವಾ ಯಾವುದೋ ಒಂದು ಮಾತಿಗೆ ಸ್ಟಾಂಡ್ ತೆಗೆದುಕೊಳ್ಳುವುದು ಇರಬಹುದು. ಅದರಲ್ಲಿ ಸಂಗೀತ ಶೃಂಗೇರಿ ಅವರು ಮುಂದಿರುತ್ತಾರೆ. ಬಿಗ್ ಬಾಸ್ ಮನೆನಲ್ಲಿ ಯಾವುದೇ ಗಲಾಟೆ ಆದ್ರೂ ಅಲ್ಲಿ ಸಂಗೀತ ಶೃಂಗೇರಿ ಅವರ ಹೆಸರು ಕೇಳಿ ಬರುತ್ತೆ. ಇನ್ನು ಯಾವುದೇ ವಿಷಯ ಇದ್ದರೂ ಅದು ಕೊನೆಯಾಗುವುದು ಸಂಗೀತ ಶೃಂಗೇರಿ ಅವರ ಹೆಸರಿನಿಂದಲೇ. ಅದರಲ್ಲೂ ಸಂಗೀತ ಮತ್ತೆ ವಿನಯ್ ಮಧ್ಯೆ ನಡೆಯುವ ಗಲಾಟೆ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಶಬ್ದ ಮಾಡ್ತಾನೆ ಇರುತ್ತೆ.
ಇನ್ನು ಬಿಗ್ ಬಾಸ್ ನಲ್ಲಿ ನಡೆದ ಬಳೆ ವಿಚಾರದಲ್ಲಿ ಸಂಗೀತ ಶೃಂಗೇರಿ ಅತಿ ಹೆಚ್ಚು ಸದ್ದು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರು ಅಂತ ನೋಡಿದ್ರೆ, ಮೊದಲ ಹೆಸರು ಕೇಳಿ ಬರುವುದೇ ಸಂಗೀತ ಅವರದ್ದು. ಹಾಗಾದರೆ ಈ ಸಂಗೀತ ಶೃಂಗೇರಿ ಯಾರು.? ಅವರ ಹಿನ್ನಲೆ ಏನು.? ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೀತಾರೆ.? ಅನ್ನುವುದನ್ನ ತಿಳಿಯೋಣ.
ಇದನ್ನೂ ಕೂಡ ಓದಿ : Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ
ಸಂಗೀತ ಅವರು ಪರಿಚಯವಾಗಿರುವುದು ಸಿನಿಮಾ ಮತ್ತು ಧಾರಾವಾಹಿ ಮೂಲಕ. ಹಾಗಾಗಿ ಸಂಗೀತ ಶೃಂಗೇರಿ ಅವರು ಕ್ರೀಡಾ ಲೋಕದಲ್ಲಿ ಮಾಡಿದಂತಹ ಸಾಧನೆ ತುಂಬ ಜನರಿಗೆ ಗೊತ್ತಿಲ್ಲ. ಇನ್ನು ಸಂಗೀತ ಅವರು ಮೂಲತಃ ಚಿಕ್ಕಮಗಳೂರಿನ ಶೃಂಗೇರಿಯವರು. ಇವರ ತಂದೆ ಶಿವಕುಮಾರ್ ಅವರು ಇಂಡಿಯನ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಸಂಗೀತ ಅವರು ತಮ್ಮ ಶಿಕ್ಷಣವನ್ನ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿಯಲ್ಲಿ ಮಾಡ್ತಾರೆ. 2012 ರಲ್ಲಿ ಕೋಕೋ ಆಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಕೂಡ ಗೆಲ್ತಾರೆ.
ಸಂಗೀತ ಅವರಿಗೆ ಮೋಡೆಲಿಂಗ್ ನಲ್ಲಿ ಆಸಕ್ತಿ ಇದ್ದ ಕಾರಣ 2014ರಲ್ಲಿ ಮಿಸ್ ಇಂಡಿಯಾ ಬ್ಯೂಟಿಯಲ್ಲಿ ಭಾಗವಹಿಸಿ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಇದಾದ ನಂತ್ರ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿ ಕೂಡ ರನ್ನರ್ ಅಪ್ ಆಗಿದ್ದಾರೆ. ಅಲ್ಲಿಂದ ನಂತರ 2016 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಹರ ಹರ ಮಹಾದೇವ ಕನ್ನಡ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡ್ತಾರೆ. ಆ ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಅಲ್ಲಿಂದ ನಂತರ ಸಂಗೀತ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ.
ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಹಣ ಹೆಚ್ಚಳ // 60 Years Old Age Pension Scheme in Karnataka
ಸಾಲಗಾರರ ಸಹಕಾರ ಸಂಘ, ಚಾರ್ಲಿ, ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಪಾರ್ಟ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. 2000ಕ್ಕೂ ಅಧಿಕ ಜನರು ಚಾರ್ಲಿ ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡ್ತಾರೆ. ಆದ್ರೆ ಎಲ್ಲರನ್ನೂ ಮೀರಿ ಅಲ್ಲಿ ಕೂಡ ಸಂಗೀತ ಅವರು ಗೆಲ್ತಾರೆ. ಒಳ್ಳೆ ಅವಕಾಶ ಪಡೆಯುತ್ತಾರೆ. ಪಾನ್ದ ಇಂಡಿಯಾ ಮಟ್ಟದಲ್ಲಿ ಆ ಸಿನಿಮಾ ರಿಲೀಸ್ ಆಗುತ್ತೆ, ಸದ್ದು ಕೂಡ ಮಾಡುತ್ತೆ. ಇಷ್ಟೆಲ್ಲ ಸಾಧನೆ ಮಾಡಿರೋ ಸಂಗೀತ ಶೃಂಗೇರಿ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ 3 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ನೀವು ಬಿಗ್‌ಬಾಸ್ ಪ್ರೇಕ್ಷಕರಾಗಿದ್ರೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರು ಆಗ್ಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ದರ್ಶನ್ ಥರಾ ನನಗೂ ಬೇಲ್ ಕೊಡಿ – ನೇಹಾ ಕೊಲೆ ಆರೋಪಿ ಫಯಾಜ್ ಮೊರೆ!
- ಕೆಆರ್ಎಸ್ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್ ಎಂದ ಸಚಿವ ಮಹದೇವಪ್ಪ
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate Today : ಭಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ.! ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಬೆನ್ನಲ್ಲೇ ಪೆನ್ಡ್ರೈವ್ ಹಂಚಿದವರಿಗೆ ಶುರುವಾಯ್ತು ನಡುಕ!
- ನಾಯಿ ಕಚ್ಚಿದ ತಕ್ಷಣ ಇದೊಂದು ಕೆಲಸ ಮಾಡಿದ್ರೆ ಸಾಕು ಜೀವಕ್ಕಾಗೋ ಅಪಾಯ ತಪ್ಪುತ್ತೆ! ವೈದ್ಯರೇ ಸೂಚಿಸಿದ ತಂತ್ರವಿದು
- Joint Account Updates : ಜಂಟಿ ಖಾತೆ ತೆರೆಯಲು ಹೊಸ ನಿಯಮಗಳು, ಜಾಗ್ರತೆ.! ನೀವು ಈ ತಪ್ಪು ಮಾಡಿದ್ರೆ ದೊಡ್ಡ ನಷ್ಟ!
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?
- ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ – ಯಾವುದೇ ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿ ಇಲ್ಲದೆ ಸಿಗುತ್ತೆ 5 ಲಕ್ಷ ಹಣ ಸಾಲ.!
- Gold Rate : ಚಿನ್ನ ಖರೀದಿಗೆ ಇದೇ ಒಳ್ಳೆಯ ಟೈಮಾ.? ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ಸಣ್ಣ ರೈತರಿಗೆ ಗುಡ್ ನ್ಯೂಸ್ | 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ | ₹10000 ಹಣ ಉಚಿತ!
- eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ
- Property Sale : ಜಮೀನು, ಮನೆ, ಪ್ಲಾಟ್ ಯಾವುದೇ ಆಸ್ತಿ ಮಾರಾಟ – ಖರೀದಿಗೆ ರಾತ್ರೋರಾತ್ರಿ ಹೊಸ ರೂಲ್ಸ್
- Jan Samarth Portal : ಸಾಲಕ್ಕಾಗಿ ಜನ್ ಸಮರ್ಥ ಪೋರ್ಟಲ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ – ಹೇಗೆ ಅರ್ಜಿ ಸಲ್ಲಿಸುವುದು.? ನೋಡಿ
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ