Gold Rate : ಪಾತಾಳಕ್ಕೆ ಕುಸಿತ ಕಂಡಿತಾ ಚಿನ್ನದ ದರ.? ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ಬೆಲೆ.?

Gold Rate : ನಮಸ್ಕಾರ ಸ್ನೇಹಿತರೇ, ಚಿನ್ನದ ರೇಟ್ ಕಡಿಮೆ ಆಗ್ತಾ ಇದ್ದ ಹಾಗೇ ಬೇಗ ಹೋಗಿ ಚಿನ್ನ ತಗೊಳ್ಬೇಕು ಅಂತ ಎಲ್ಲರೂ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹೊಸ ವರ್ಷ ಆದ್ರೂ ಚಿನ್ನದ ಬೆಲೆ ಕಡಿಮೆಯಾಗಿದೆಯಾ.? ಇಲ್ವಾ.? ಎನ್ನುವುದರ ಬಗ್ಗೆ ಇಲ್ಲಿ ನಿಮಗೆ ತಿಳಿಸಿದ್ದೇವೆ.

ಚಿನ್ನದ ಬೆಲೆ (Gold Rate) :-

WhatsApp Group Join Now
Telegram Group Join Now

ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,850/- ರೂಪಾಯಿ ಆಗಿದೆ. 10 ಗ್ರಾಂ ಗೆ ₹58,500/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹58,750/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹250/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಚಿನ್ನ)
ಗ್ರಾಂ
22 ಕ್ಯಾರೆಟ್
ಚಿನ್ನದ
ಬೆಲೆ
22 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹5,850₹5,875₹-25
8 ಗ್ರಾಂ ₹46,800₹47,000₹-200
10 ಗ್ರಾಂ ₹58,500₹58,750₹-250
100 ಗ್ರಾಂ ₹5,85,000₹5,87,500₹-2,500

ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹6,382/- ರೂಪಾಯಿಯಾಗಿದೆ. 10 ಗ್ರಾಂ ಗೆ ₹63,820/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹64,090/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹270/- ರೂಪಾಯಿಯಷ್ಟು ಇಳಿಕೆ ಕಂಡಿದೆ.

WhatsApp Group Join Now
Telegram Group Join Now
(ಚಿನ್ನ) ಗ್ರಾಂ 24 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
24 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹6,382₹6,409₹-27
8 ಗ್ರಾಂ ₹51,056₹51,272₹-216
10 ಗ್ರಾಂ ₹63,820₹64,090₹-270
100 ಗ್ರಾಂ ₹6,38,200₹6,40,900₹-2,700

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply