PUC Result : ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ.? ಡೇಟ್ ಫಿಕ್ಸ್ ಆಗಿದೆ! ನೋಡಿ.!
PUC Result : ನಮಸ್ಕಾರ ಸ್ನೇಹಿತರೇ, ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದೇ ತಿಂಗಳು ಅಂದರೆ ಏಪ್ರಿಲ್ 10ನೇ ತಾರೀಕಿನಂದು ದ್ವಿತೀಯ ಪಿಯುಸಿ ಫಲಿತಾಂಶ ಬರಲು ಸಿದ್ಧವಾಗಿದೆ ಎನ್ನುವ ಮಾಹಿತಿ ಬಂದಿದೆ. ಹಾಗಾಗಿ ನೀವು ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದೀರ.? ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮನೆಯಲ್ಲಿ ಕುಳಿತಿದ್ದೀರಾ? ರಿಸಲ್ಟ್ ಹೇಗಿರಲಿದೆ ಎನ್ನುವ ಚಿಂತೆಯಲ್ಲಿದ್ದೀರಾ.? ಟೆನ್ಶನ್ ಬಿಡಿ, ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ. ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ … Read more