ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ
ದ್ವಿಚಕ್ರವಾಹನ ಅಥವಾ ತ್ರಿಚಕ್ರ ವಾಹನ ಅಥವಾ ಹೀಗೆ ಯಾವುದೇ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ. ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದಕ್ಕೆ ಸಿದ್ಧವಾಗಿದ್ದು, ಇಂತಹ ವಾಹನಗಳಿಗೆ ಇನ್ನು ಮುಂದೆ ರಸ್ತೆ ಮಧ್ಯದಲ್ಲಿ ವಾಹನಗಳನ್ನ ನಿಲ್ಲಿಸಿ ದಂಡ ವಸೂಲಾತಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸಾರಿಗೆ ಸಚಿವಾಲಯ ಬಿಗ್ ಶಾಕ್ ನೀಡಿದೆ. ಇದನ್ನೂ ಕೂಡ ಓದಿ : eShram … Read more