Gruhalakshmi Scheme : ಗೃಹಲಕ್ಷ್ಮಿ ಮಹಿಳೆಯರಿಗೆ ಈ ಕೆಲಸ ಕಡ್ಡಾಯ | 8 ಹಾಗು 9ನೇ ಕಂತಿನ ಹಣಕ್ಕೆ ಎಲ್ಲರಿಗೂ ಇಲ್ಲಾಂದ್ರೆ ಮುಂದಿನ ಹಣ ಬರಲ್ಲ!
Gruhalakshmi Scheme : ಕರ್ನಾಟಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಿಗ್ ಅಪ್ಡೇಟ್. ಎಂಟನೇ ಮತ್ತು ಒಂಬತ್ತನೇ ಕಂತಿನ ಹಣ ಪಡೆದುಕೊಳ್ಳಲು ರಾಜ್ಯದ ಮಹಿಳೆಯರು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮಗೆ ಮುಂದಿನ ಕಂತಿನ ಹಣ ಸಿಗಲ್ಲ. ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನ ಪ್ರತಿದಿನವೂ ಒಂದಷ್ಟು ಜನರಿಗೆ ₹2000 ರೂಪಾಯಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದ್ದು, ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಬಂದಿಲ್ಲ ಅಂದ್ರೆ ನಿಮ್ಮ … Read more