Scholarship : ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಮಕ್ಕಳಿಗೆ ಸಿಗಲಿದೆ ₹50,000/- ವರೆಗೆ ಉಚಿತ ಸ್ಕಾಲರ್ಶಿಪ್.! ಇಂದೇ ಅರ್ಜಿ ಸಲ್ಲಿಸಿ!
Scholarship : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಅಡಿಯಲ್ಲಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ₹50,000/- ರೂಪಾಯಿವರೆಗೆ ಉಚಿತ ಸ್ಕಾಲರ್ಶಿಪ್ ನೀಡುತ್ತಿದೆ. ಈ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಸ್ಕಾಲರ್ ಶಿಪ್ಪನ್ನು ಪಡೆಯಲು ವಿದ್ಯಾರ್ಥಿಗಳು ಏನು ಮಾಡಬೇಕು.? ಅರ್ಜಿ ಯಾವ ರೀತಿ ಸಲ್ಲಿಸಬೇಕು.? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ನಮ್ಮ ರಾಜ್ಯದಲ್ಲಿ ಅತಿ ಹೆಚ್ಚಿನ … Read more