Scholarship : ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಮಕ್ಕಳಿಗೆ ಸಿಗಲಿದೆ ₹50,000/- ವರೆಗೆ ಉಚಿತ ಸ್ಕಾಲರ್ಶಿಪ್.! ಇಂದೇ ಅರ್ಜಿ ಸಲ್ಲಿಸಿ!

Scholarship : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಅಡಿಯಲ್ಲಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ₹50,000/- ರೂಪಾಯಿವರೆಗೆ ಉಚಿತ ಸ್ಕಾಲರ್ಶಿಪ್ ನೀಡುತ್ತಿದೆ. ಈ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಸ್ಕಾಲರ್ ಶಿಪ್ಪನ್ನು ಪಡೆಯಲು ವಿದ್ಯಾರ್ಥಿಗಳು ಏನು ಮಾಡಬೇಕು.? ಅರ್ಜಿ ಯಾವ ರೀತಿ ಸಲ್ಲಿಸಬೇಕು.? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಕಲಿಕಾ ಭಾಗ್ಯ ಯೋಜನೆ(Kalika bhagya Scholarship)

ನಮ್ಮ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕುಟುಂಬಗಳಿದ್ದು, ಅಂತಹ ಬಡ ಕುಟುಂಬದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಮಸ್ಯೆಯೂ ಉಂಟಾಗಿರುತ್ತದೆ. ಆ ಸಮಸ್ಯೆಯನ್ನು ಪರಿಹಾರವಾಗಿ ಸರಕಾರ ಇದೀಗ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಅನ್ವಯ ರಾಜ್ಯದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೆ ₹50,000/- ಸ್ಕಾಲರ್ಶಿಪ್ ನೀಡಲಿದೆ. ನೀವು ಕೂಡ ಈ ಯೋಜನೆಗೆ ಅರ್ಹರಾಗಿದ್ದಾರೆ, ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ನಿಮ್ಮ ಉನ್ನತ ಶಿಕ್ಷಣಕ್ಕಾಗಿ ₹50,000/- ರೂಪಾಯಿವರೆಗಿನ ಸ್ಕಾಲರ್ಷಿಪ್ಪನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Scholarship : ದ್ವಿತೀಯ ಪಿಯುಸಿ ಪಾಸಾದವರಿಗೆ 20 ಸಾವಿರ ಪ್ರೋತ್ಸಾಹಧನ.! ಹೇಗೆ ಪಡೆಯುವುದು.?

ಕಲಿಕಾ ಭಾಗ್ಯ ಸ್ಕಾಲರ್ಷಿಪ್ ಯೋಜನೆ(Kalika bhagya Scholarship) ಅರ್ಹತೆಗಳು.?

ಈ ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಯು ಪಡೆಯಬೇಕಿದ್ದರೆ ಕಾರ್ಮಿಕರ ಮಕ್ಕಳಾಗಿರಬೇಕಾಗುತ್ತದೆ.
ಒಂದನೇ ತರಗತಿಯಿಂದ ಪಿಎಚ್ ಡಿ ಓದುತ್ತಿರುವಂತಹ ವಿದ್ಯಾರ್ಥಿಗಳು ಈ ಸ್ಕಾಲರ್ಷಿಪ್ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ಕಲಿಕಾ ಭಾಗ್ಯ ಯೋಜನೆ(Kalika bhagya Scholarship) ಅಡಿಯಲ್ಲಿ ಯಾವ ವಿದ್ಯಾರ್ಥಿ ಎಷ್ಟು ಹಣ ಪಡೆಯಬಹುದು?

  • ನರ್ಸರಿ ಮಕ್ಕಳಿಗೆ ವಾರ್ಷಿಕ ರೂಪಾಯಿ ₹5,000/-
  • ಒಂದರಿಂದ ಐದನೇ ತರಗತಿಯ ವರೆಗೆ ಓದುತ್ತಿರುವಂತಹ ಮಕ್ಕಳಿಗೆ ವಾರ್ಷಿಕ ರೂಪಾಯಿ ₹5,000/-
  • 5 ರಿಂದ 8ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ ರೂಪಾಯಿ ₹8,000/-
  • 9 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ ರೂಪಾಯಿ ₹12,000/-
  • ಪಿಯುಸಿ ವಿದ್ಯಾರ್ಥಿಗಳಿಗೆ ₹15,000/-
  • ಡಿಪ್ಲೋಮಾ ವಿದ್ಯಾರ್ಥಿಗಳಿಗೆ ₹20,000/-
  • ಡಿಎಡ್ ಯನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ₹25,000/-
  • ಬಿಎಡ್ ಅಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ₹30,000/-
  • ಪದವಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹30,000/-
  • ಸ್ಥಾನಕೋತ್ತರ ಪದವಿಯನ್ನು ಓದುತ್ತಿರುವಂತ ವಿದ್ಯಾರ್ಥಿಗಳಿಗೆ ವಾರ್ಷಿಕ ₹60,000/-

ಇದನ್ನೂ ಕೂಡ ಓದಿ : SSLC Result 2024 : ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಯಾವ ದಿನಾಂಕ ಗೊತ್ತಾ.? ಡೈರೆಕ್ಟ್ ಲಿಂಕ್

ಕಲಿಕಾ ಭಾಗ್ಯ ಯೋಜನೆಗೆ(Kalika bhagya Scholarship) ಅರ್ಜಿ ಸಲ್ಲಿಸುವುದು ಹೇಗೆ.?

ವಿದ್ಯಾರ್ಥಿಗಳು ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆದರೆ ನಿಮ್ಮ ಹತ್ತಿರ ಸೇವಾ ಸಿಂಧು ಲಾಗಿನ್ ಇರುವುದಿಲ್ಲ ಆದ ಕಾರಣ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಇಲ್ಲವೇ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಕಲಿಕೆಯ ಭಾಗ್ಯ ಯೋಜನೆಗೆ(Kalika bhagya Scholarship) ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply