Gruhalakshmi Scheme : ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗದವರಿಗೆ ಅಂಚೆ ಇಲಾಖೆಯಿಂದ ಹೊಸ ಖಾತೆ
Gruhalakshmi Scheme : ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ ಬಸವಾಪಟ್ಟಣಕ್ಕೆ ಭೇಟಿ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೂ ಸಿಗದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗಳನ್ನ ಪರಿಶೀಲಿಸಿ, ಹೊಸದಾಗಿ ಅಂಚೆ ಕಚೇರಿ ಖಾತೆಗಳನ್ನ ಮಾಡಿಕೊಟ್ಟರು. ಹಾಗು ಈಗಾಗಲೇ ಅಂಚೆ ಕಚೇರಿ ಖಾತೆ ಹೊಂದಿದ್ದೂ, ಹಣ ಸಿಗದವರ ಖಾತೆಗಳಲ್ಲಿರುವ ಸಮಸ್ಯೆಗಳನ್ನ ಪರಿಶೀಲಿಸಿ, ಅದನ್ನ ಸರಿಪಡಿಸಿ ಗೃಹಲಕ್ಷ್ಮಿ ಹಣವು ಮುಂದಿನ ತಿಂಗಳಿನಿಂದ ಅರ್ಹ ಮಹಿಳೆಯರ ಖಾತೆಗೆ ವರ್ಗಾವಣೆಯಾಗುವಂತೆ ಸರಿಪಡಿಸಿದರು. ಇದನ್ನೂ … Read more