60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!

ಕರ್ನಾಟಕ ರಾಜ್ಯದ 60 ವರ್ಷ ಮೇಲ್ಪಟ್ಟ ವಯಸ್ಸಾದ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಬಾರಿ ದೊಡ್ಡ ಬಂಪರ್ ಗಿಫ್ಟ್ ನೀಡಿದೆ. ಇನ್ನು ಮುಂದೆ ಪ್ರತಿ ತಿಂಗಳಿಗೆ ಸಿಗುತ್ತಂತೆ ₹5000 ಹಣ. ಕೇಂದ್ರ ಸರ್ಕಾರವು ಇತ್ತೀಚೆಗೆ ಮಂಡಿಸಿರುವಂತಹ 2024 ರ ಹೊಸ ಬಜೆಟ್ ಅನುಸಾರ ಹೊಸ ಯೋಜನೆಯ ಅಡಿಯಲ್ಲಿ ದೇಶದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಿಗೆ ಕೇವಲ ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ₹1200 ಮಾತ್ರ ದೊರೆತಿವೆ.

ಆದರೆ ಈ ಹಣ ವೃದ್ಧರ ಪಿಂಚಣಿ ಯೋಜನೆಯಡಿಯ ಮೂಲಕ ನೀಡಲಾಗುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಈ ಹಣವನ್ನ ನೀಡಲಾಗ್ತಿದೆ. ಆದರೆ ಇತ್ತೀಚಿನ ಹಣದುಬ್ಬರದಿಂದಾಗಿ ಅಂದ್ರೆ ಸಾಮಾನ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈ ಹಣ ಯಾವುದಕ್ಕೂ ಕೂಡ ಸರಿ ಹೋಗ್ತಾ ಇಲ್ಲ ಎನ್ನುವುದನ್ನ ಮನಗಂಡ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆಯ ಅಡಿಯಲ್ಲಿ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಿಗೆ ₹5000 ಹಣ ನೀಡಲು ಹೊಸ ಯೋಜನೆ ಆರಂಭಿಸಿದೆ.

ಇದನ್ನೂ ಕೂಡ ಓದಿ : ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣಕ್ಕೆ – ಈ ದಾಖಲೆ ಸಲ್ಲಿಸುವುದು ಕಡ್ಡಾಯ – GruhaLakshmi 6th & 7th payment

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಸ್ತುಗಳ ಬೆಲೆ ಗಗನ ಮುಟ್ಟುತ್ತಿದ್ದು, ಸರ್ಕಾರದಿಂದ ನೀಡಲಾಗುತ್ತಿರುವ ಹಣ ಯಾವುದಕ್ಕೂ ಕೂಡ ಸರಿ ಹೋಗುತ್ತಿಲ್ಲ ಎನ್ನುವುದನ್ನ ಸರ್ಕಾರ ಕೂಡ ಗಮನಿಸಿದೆ. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಿಗೆ ₹5000 ಹಣ ಬರುವಂತೆ ಯಾವ ಯೋಜನೆಯ ಅಡಿಯಲ್ಲಿ ಎಲ್ಲಿ ಅರ್ಜಿಯನ್ನ ಹೇಗೆ ಸಲ್ಲಿಸಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಈ ಯೋಜನೆಯು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಿಎಫ್ ಐ ರ ಅಡಿಯಲ್ಲಿ ಚಾಲನೆಯಲ್ಲಿದೆ. ತಿಂಗಳಿಗೆ ಕೇವಲ ₹210 ರೂಪಾಯಿಗಳನ್ನ ಠೇವಣಿ ಮಾಡುವ ಮೂಲಕ ನೀವು ನಿವೃತ್ತಿಯ ನಂತರ ಅಂದರೆ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು ಗರಿಷ್ಠ ₹5000 ರುಪಾಯಿ ಪಿಂಚಣಿ ಹಣ ಪಡೆಯಬಹುದು. ಈ ಯೋಜನೆಯ ಹೆಸರು ಅಟಲ್ ಪಿಂಚಣಿ ಯೋಜನೆ. ಇದರಲ್ಲಿ ಪ್ರತಿ ತಿಂಗಳು ಖಾತರಿ ಪಿಂಚಣಿ ನೀಡಲಾಗುತ್ತಿದ್ದು, ಪ್ರಸ್ತುತ ನಿಯಮಗಳ ಪ್ರಕಾರ ನೀವು ಹದಿನೆಂಟನೇ ವಯಸ್ಸಿನಲ್ಲಿ ಪ್ರತಿ ತಿಂಗಳು ₹5000 ರೂಪಾಯಿಗಳವರೆಗೆ ಪಿಂಚಣಿ ಪಡೆಯಬೇಕಾದರೆ ನೀವು ತಿಂಗಳಿಗೆ ₹210 ರೂಪಾಯಿಗಳನ್ನ ಠೇವಣಿ ಮಾಡಬೇಕು.

ಇದನ್ನೂ ಕೂಡ ಓದಿ : Drought Relief : ಬರ ಪರಿಹಾರ ಹಣ ಬಿಡುಗಡೆ – 2ನೇ ಕಂತಿನ ಹಣ ರೈತರ ಖಾತೆಗೆ – ಬರಪೀಡಿತ ಜಿಲ್ಲೆಗಳಿಗೆ ಗುಡ್ ನ್ಯೂಸ್.!

ಈ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲು ಆಯ್ಕೆ ಮಾಡಬಹುದು. ಇದಕ್ಕೆ ರೂಪಾಯಿ ₹626 ಅಗತ್ಯವಿರುತ್ತದೆ. ಮತ್ತು ಆರು ತಿಂಗಳು ಪಾವತಿಸಲು ರೂಪಾಯಿ ₹1239 ಅಗತ್ಯವಿದೆ. ನೀವು ಹದಿನೆಂಟನೇ ವಯಸ್ಸಿನಲ್ಲಿ ತಿಂಗಳಿಗೆ ₹1000 ಪಿಂಚಣಿ ಪಡೆಯಲು ಬಯಸಿದರೆ ನೀವು ಮಾಸಿಕ ₹42 ಹೂಡಿಕೆ ಮಾಡಬೇಕು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಗ್ರಾಹಕರು ತಿಂಗಳಿಗೆ ಒಂದು ಸಾವಿರದಿಂದ ಐದು ಸಾವಿರಗಳವರೆಗೆ ಪಿಂಚಣಿ ಪಡೆಯುತ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply