Drought Relief : ಬರ ಪರಿಹಾರ ಹಣ ಬಿಡುಗಡೆ – 2ನೇ ಕಂತಿನ ಹಣ ರೈತರ ಖಾತೆಗೆ – ಬರಪೀಡಿತ ಜಿಲ್ಲೆಗಳಿಗೆ ಗುಡ್ ನ್ಯೂಸ್.!
Drought Relief : ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಕಾರಣಕ್ಕಾಗಿ ಈಗಾಗಲೇ ಘೋಷಣೆ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಎನ್ಡಿಆರ್ಎಫ್(NDRF) ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿವೆ ಹಾಗೂ ಇದೇ ರೀತಿಯಾಗಿ ನಮ್ಮ ಕರ್ನಾಟಕ ಸರ್ಕಾರದ ಎಸ್ಡಿಆರ್ಎಫ್(SDRF) ರಾಜ್ಯದಾದ್ಯಂತ ಸಮೀಕ್ಷೆ ಮಾಡಿ ವರದಿಯನ್ನು ಸಲ್ಲಿಸಿದೆ. ಇದರ ಪ್ರಕಾರ ಪ್ರತಿ ಹೆಕ್ಟೇರ್ ಭೂಮಿಗೆ ₹22,500 ಹಣ ರೈತರ ಖಾತೆಗಳಿಗೆ ನೀಡಬೇಕು ಎನ್ನುವುದು ವರದಿ ಸಲ್ಲಿಕೆ ಆಗಿವೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ಮೊದಲನೆಯ ಕಂತಿನ ಹಣವನ್ನಾಗಿ ಕೇವಲ … Read more