Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.?

Arecanut Price

Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.? ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,500/-₹44,999/-₹36,000/- ಬೆಳ್ತಂಗಡಿ ಹಳೇದುಹೊಸದು ₹42,000/-₹35,200/- ಭದ್ರಾವತಿ ರಾಶಿ ಅಡಿಕೆ ₹47,529/- ಚನ್ನಗಿರಿ ರಾಶಿ ಅಡಿಕೆ ₹47,585/- ದಾವಣಗೆರೆ ರಾಶಿ ಅಡಿಕೆ ₹46,369/- ಗೌರಿಬಿದನೂರು ಕೆಂಪು ಅಡಿಕೆ ₹30,000/- ಗುಬ್ಬಿ ರಾಶಿ ಅಡಿಕೆ ₹45,700/- ಹೊನ್ನಾಳಿ ರಾಶಿ ಅಡಿಕೆಈಡಿ ₹46,899/-₹46,566/- ಹೊನ್ನಾವರ ಹಳೇ ಚಾಲಿ ₹39,000/- ಹೊಸನಗರ ಸಿಪ್ಪೆಗೋಟುಕೆಂಪುಗೋಟುರಾಶಿ ಅಡಿಕೆ ₹13,199/-₹34,699/-₹48,370/- ಕಾರ್ಕಳ … Read more

Gold Rate Today : ಮತ್ತೆ ಮುಗ್ಗರಿಸಿದ ಚಿನ್ನದ ದರ.! ಭಾರೀ ಇಳಿಕೆ.! ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?

Gold Price Today : ಕೆಳಗೆ ಬಿತ್ತಾ ಗೋಲ್ಡ್ ರೇಟ್.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಬೆಳ್ಳಿಯ ದರ (Silver Rate) :- ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹738/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,380/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹74,300/- ರೂಪಾಯಿಯಾಗಿದೆ. ನಿನ್ನೆ … Read more

Vinodh Raj : ಪತ್ನಿಯನ್ನ ದೂರ ಇಟ್ಟಿರುವುದು ಯಾಕೆ ಗೊತ್ತಾ.? ಹಾಲು ತುಪ್ಪ ಕಾರ್ಯದ ಬಳಿಕ ಸತ್ಯ ಬಿಚ್ಚಿಟ್ಟ ವಿನೋದ್ ರಾಜ್.!

Do you know why Vinod Raj kept his wife away?

Vinodh Raj : ಲೀಲಾವತಿ ಅವರ ನಿಧನದ ನೋವಿನಲ್ಲಿರುವ ವಿನೋದ್ ರಾಜ್ ಅವರು ಪತ್ನಿಯನ್ನ ದೂರವಿಟ್ಟಿರುವುದರ ಬಗ್ಗೆ ಮೌನ ಮುರಿದಿದ್ದಾರೆ. ಹೆಂಡತಿ, ಮಗನನ್ನು ಯಾಕೆ ಇಷ್ಟು ವರ್ಷಗಳ ಕಾಲ ಕ್ಯಾಮರಾ ಕಣ್ಣಿನಿಂದ ದೂರವಿಟ್ಟಿದ್ದರು ಎನ್ನುವುದರ ಬಗ್ಗೆ ಮುಕ್ತವಾಗಿ ವಿನೋದ್ ಮಾತನಾಡಿದ್ದಾರೆ. ಇದನ್ನೂ ಕೂಡ ಓದಿ : Karnataka Labour Card : ಲೇಬರ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ಧಿ! ವಿನೋದ್ ರಾಜ್ ಅವರು ತಾಯಿಯ ನಿಧನದ ನೋವಿನಿಂದ ಇನ್ನೂ ಹೊರಬಂದಿಲ್ಲ. ವಿನೋದ್ ಅವರು … Read more

Leelavathi : ಹಿರಿಯ ನಟಿ ಲೀಲಾವತಿ ನಿಧನ.! ತಾಯಿ ನೋಡುತ್ತಾ ಕುಸಿದು ಬಿದ್ದ ಮಗ ವಿನೋದ್ ರಾಜ್.!

Leelavathi : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ನಟ ವಿನೋದ್ ರಾಜ್ ಅವರನ್ನು ಅಗಲಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಗೆ ಅವರು ನಿಧನರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ. ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ನೆಲಮಂಗಲದ ಬಳಿ ಅವರ … Read more

ಲೀಲಾವತಿ ಅವರ ಕೊನೆ ಆಸೆ ನೆರವೇರಿಸಲು ಹೊರಟ ವಿನೋದ್ ರಾಜ್! vinodraj leelavathi

leelavathi : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನ ಪುತ್ರ ವಿನೋದ್ ರಾಜ್ ಖಚಿತಪಡಿಸಿದ್ದಾರೆ. ಲೀಲಾವತಿ ನಿಧನಕ್ಕೆ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ. ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೀಲಾವತಿ ಕನ್ನಡ ಚಿತ್ರರಂಗದ ಅಮ್ಮನಂತಿದ್ದರು. ಹಿರಿಯ ನಟಿಯ ಮನೋಜ್ಞ ಅಭಿನಯಕ್ಕೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳು … Read more

Leelavathi : ಲೀಲಾವತಿ ಅವರ ಪರಿಸ್ಥಿತಿ ನೋಡಿ ಮೊಮ್ಮಗ ಮಾಡಿದ್ದೇನು.? ‌ ಕಣ್ಣೀರಿಟ್ಟ ವಿನೋದ್ ರಾಜ್ ಹೆಂಡತಿ.!

Leelavathi : ಕೆಲ ದಿನಗಳ ಹಿಂದೆ ನಟಿ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದೆ. ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದಾರೆ. ಇದೀಗ ಲೀಲಾವತಿ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದು ವಿನೋದ್ ರಾಜ್ ಅವರ ಮಗ ಚೆನ್ನೈನಿಂದ ಬಂದಿದ್ದಾರೆ. ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ … Read more

Gold Rate : ಇಳಿಕೆಯತ್ತ ಸಾಗಿದೆಯಾ ಬಂಗಾರ.! ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ

Gold Rate

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಬೆಳ್ಳಿಯ ದರ (Silver Rate) :- ಇವತ್ತಿನ ಬೆಳ್ಳಿಯ ಬೆಲೆ ಪ್ರತೀ 10 ಗ್ರಾಂ ಗೆ ₹772/- ರೂಪಾಯಿ. 100 ಗ್ರಾಂ ಗೆ ₹7,725/- ರೂಪಾಯಿ. 1 ಕೆಜಿ ಬೆಳ್ಳಿಗೆ ₹77,250/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹79,250/- ರೂಪಾಯಿಯಿತ್ತು. ನಿನ್ನೆಗೆ ಹೋಲಿಕೆ … Read more

ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – ಹೆಲ್ತ್ ಟಿಪ್ಸ್

ಸಾಮಾನ್ಯವಾಗಿ ಶೇ.80 ಕ್ಕಿಂತಲೂ ಅಧಿಕ ಜನರು ಪ್ರತಿ ನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದೇ ವೇಳೆ ಕಾದಿರುವ ನೀರಿಗೆ ಅಗತ್ಯದಷ್ಟು ನೀರನ್ನು ಮಿಶ್ರಣ ಮಾಡಿ ಸ್ನಾನ ಮಾಡಿಕೊಳ್ತೇವೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ನಿಮ್ಮ ಮುಖದ ಅಂದ ಇನ್ನು ಕಾಂತಿಯುತವಾಗಿ ಕಾಣುತ್ತೆ. ಸ್ನಾನಕ್ಕೂ ಮುಂಚೆ ಬಿಸಿನೀರಿಗೆ ಎಪ್ಸಮ್ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಅನಂತರ ಸ್ನಾನ ಮಾಡಿ. ಸ್ಟಾರ್ ನಟರು, ಸೆಲೆಬ್ರಿಟಿಗಳು … Read more

Leelavathi : ವಿನೋದ್ ಹಾಗೂ ನನ್ನ ನಡುವಿನ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದ್ದೇಕೆ.? ಕಣ್ಣೀರಿಟ್ಟ ಲೀಲಾವತಿ.!

Leelavathi

Leelavathi : ಚಂದನವನದ ಹಿರಿಯ ನಟಿ ಲೀಲಾವತಿ ಅವರು ತಮ್ಮ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿರುವ ಲೀಲಮ್ಮನ ಆರೋಗ್ಯ ವಿಚಾರಿಸಲು ಸ್ಯಾಂಡಲ್‌ವುಡ್ ದಂಡು ಅವರ ಮನೆಗೆ ತೆರಳುತ್ತಿದೆ. ಶಿವಣ್ಣ ಸಹ ಲೀಲಾವತಿ ಅವರ ಆರೋಗ್ಯ ವಿಚಾರಿಸಿ ವಿನೋದ್ ರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದರು. ನೆಲಮಂಗಲದ ಸೋಲ ದೇವನಹಳ್ಳಿಯಲ್ಲಿರುವ ಅವರ ತೋಟದ ಮನೆಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಲೀಲಾವತಿ ಅವರ … Read more

Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?

Arecanut Price : ಇಂದಿನ ಅಡಿಕೆ ಬೆಲೆ.? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ.?

Adike Rate Today : ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯ ಶನಿವಾರದ ಮಾರುಕಟ್ಟೆ ದರ ಎಷ್ಟಿದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಕುಮಟಾ, ದಾವಣಗೆರೆ, ಕುಂದಾಪುರ, ಬಂಟ್ವಾಳ, ಪುತ್ತೂರು, ಮಂಗಳೂರು, ಯಲ್ಲಾಪುರ, ತರೀಕೆರೆ, ಕಾರ್ಕಳ, ಕೊಪ್ಪ, ತುಮಕೂರು, ಶಿರಸಿ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸಾಗರ, ಸೊರಬ, ಹೊಸನಗರ, ಸೇರಿದಂತೆ ರಾಜ್ಯದ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿ ಕೆಳಗೆ … Read more