Gold Rate Today : ಮತ್ತೆ ಮುಗ್ಗರಿಸಿದ ಚಿನ್ನದ ದರ.! ಭಾರೀ ಇಳಿಕೆ.! ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

ಬೆಳ್ಳಿಯ ದರ (Silver Rate) :-

WhatsApp Group Join Now
Telegram Group Join Now

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹738/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,380/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹74,300/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹73,800/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹200/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಬೆಳ್ಳಿ) ಗ್ರಾಂಇಂದಿನ ಬೆಳ್ಳಿಯ ಬೆಲೆ ನಿನ್ನೆಯ ಬೆಳ್ಳಿಯ ಬೆಲೆ ವ್ಯತ್ಯಾಸ
ಏರಿಕೆ/ಇಳಿಕೆ
1 ಗ್ರಾಂ ₹73.80₹74₹-0.2
8 ಗ್ರಾಂ ₹590.40₹592₹-1.6
10 ಗ್ರಾಂ ₹738₹740₹-2
100 ಗ್ರಾಂ ₹7,380₹7,400₹-20
1 ಕೆಜಿ ₹73,800₹74,000₹-200

ಚಿನ್ನದ ಬೆಲೆ (Gold Rate) :-

WhatsApp Group Join Now
Telegram Group Join Now

ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,695/– ರೂಪಾಯಿ. 10 ಗ್ರಾಂ ಗೆ ₹56,950/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹57,150/- ರೂಪಾಯಿಯಿತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹200/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಚಿನ್ನ)
ಗ್ರಾಂ
22 ಕ್ಯಾರೆಟ್
ಚಿನ್ನದ
ಬೆಲೆ
22 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹5,695₹5,715₹-20
8 ಗ್ರಾಂ ₹45,560₹45,720₹-160
10 ಗ್ರಾಂ ₹56,950₹57,150₹-200
100 ಗ್ರಾಂ ₹5,69,500₹5,71,500₹-2,000

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹6,213/- ರೂಪಾಯಿಯಾಗಿದೆ. 10 ಗ್ರಾಂ ಗೆ ₹62,130/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹62,350/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹220/- ರೂಪಾಯಿಯಷ್ಟು ಇಳಿಕೆ ಕಂಡಿದೆ.

WhatsApp Group Join Now
Telegram Group Join Now
(ಚಿನ್ನ) ಗ್ರಾಂ 24 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
24 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹6,213₹6,235₹-22
8 ಗ್ರಾಂ ₹49,704₹49,880₹-176
10 ಗ್ರಾಂ ₹62,130₹62,350₹-220
100 ಗ್ರಾಂ ₹6,21,300₹6,23,500₹-2,200

ಭಾರತದಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?

  • ಚೆನ್ನೈ ನಲ್ಲಿ – 57,500/-(22K) – 62,730/-(24K)
  • ದೆಹಲಿಯಲ್ಲಿ – 57,050/-(22K) – 62,280/-(24K)
  • ಮುಂಬೈ ನಲ್ಲಿ – 56,950/-(22K) – 62,130/-(24K)
  • ಕೋಲ್ಕತ್ತಾದಲ್ಲಿ – 56,950/-(22K) – 62,130/-(24K)
  • ಬೆಂಗಳೂರಿನಲ್ಲಿ – 56,950/-(22K) – 62,130/-(24K)
  • ಹೈದರಾಬಾದ್ ನಲ್ಲಿ- 56,950/-(22K) – 62,130/-(24K)
  • ಕೇರಳದಲ್ಲಿ – 56,950/-(22K) – 62,130/-(24K)

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply