ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – ಹೆಲ್ತ್ ಟಿಪ್ಸ್

ಸಾಮಾನ್ಯವಾಗಿ ಶೇ.80 ಕ್ಕಿಂತಲೂ ಅಧಿಕ ಜನರು ಪ್ರತಿ ನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದೇ ವೇಳೆ ಕಾದಿರುವ ನೀರಿಗೆ ಅಗತ್ಯದಷ್ಟು ನೀರನ್ನು ಮಿಶ್ರಣ ಮಾಡಿ ಸ್ನಾನ ಮಾಡಿಕೊಳ್ತೇವೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ನಿಮ್ಮ ಮುಖದ ಅಂದ ಇನ್ನು ಕಾಂತಿಯುತವಾಗಿ ಕಾಣುತ್ತೆ.

Whatsapp Group Join
Telegram channel Join

ಸ್ನಾನಕ್ಕೂ ಮುಂಚೆ ಬಿಸಿನೀರಿಗೆ ಎಪ್ಸಮ್ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಅನಂತರ ಸ್ನಾನ ಮಾಡಿ. ಸ್ಟಾರ್ ನಟರು, ಸೆಲೆಬ್ರಿಟಿಗಳು ತಮಗೆ ವಯಸ್ಸಾಗದಂತೆ ಕಾಣಲು ಇದನ್ನೇ ಮಾಡುತ್ತಾರೆ. ಈ ಎಪ್ಸಮ್ ಸಾಲ್ಟ್ ಬಳಕೆ ಮಾಡಿಕೊಳ್ಳೋದ್ರಿಂದ ಯಾವುದೇ ಅಡ್ಡ ಪರಿಣಾಮಗಳು ನಿಮ್ಮ ದೇಹದ ಮೇಲೆ ಬೀರೋದಿಲ್ಲ. ದಿನಕ್ಕೆ ಎರಡು ಸ್ಪೂನ್ ಬಳಕೆ ಮಾಡಿದ್ರೆ ನಿಮ್ಮ ಶರೀರದ ಮೃತ ಕಣಗಳು ತೊಲಗಿಸಬಹುದು.

ಇದರಿಂದ ಯಾವುದೇ ಸ್ಕಿನ್ ಪ್ರಾಬ್ಲಮ್ ಗಳು ಬರೋದೇ ಇಲ್ಲ. ಅಷ್ಟೇ ಯಾಕೆ ಎಪ್ಸಮ್ ಸಾಲ್ಟ್ ಕೂಡ ಕೈಗೆಟುಕುವ ಬೆಲೆಯಲ್ಲಿಯೇ ಲಭ್ಯವಾಗುತ್ತೆ. ಅದರ ಗುಣ ಮಟ್ಟಕ್ಕೆ ತಕ್ಕಂತೆ ಅಂದರೆ ಪ್ರತಿ ಕೆಜಿ ಎಪ್ಸಮ್ ಸಾಲ್ಟ್ ಗೆ 300 ರಿಂದ 500 ಇರಬಹುದಷ್ಟೆ. ಇದನ್ನು ಒಂದರಿಂದ ಒಂದೂವರೆ ತಿಂಗಳ ಕಾಲ ಮೆಂಟೇನ್ ಮಾಡಬಹುದು. ಬಿಸಿ ನೀರಿನಲ್ಲಿ ಯಾಕೆ ಮಿಶ್ರಣ ಮಾಡ್ಬೇಕು ಅಂದ್ರೆ, ಈ ಎಪ್ಸಮ್ ಸಾಲ್ಟ್ ಬಿಸಿ ನೀರಿನಲ್ಲಿ ಬೇಗ ಕರಗಿ ಹೋಗುತ್ತೆ.

Whatsapp Group Join
Telegram channel Join

ಅಲ್ಲದೇ ಇದ್ರಲ್ಲಿ ಮೆಗ್ನೇಷಿಯಂ ಅಣುಗಳಿರೋದ್ರಿಂದ ದೇಹದ ಕೆಲ ಭಾಗಗಳ ಮೇಲೆ ನೇರ ಪರಿಣಾಮ ಬೀರುತ್ತೆ. ಚರ್ಮದ ಸತ್ತ ಕಣಗಳನ್ನು ಹೊರ ಹಾಕಿ ಕಾಂತಿಯುತ ಮೈಬಣ್ಣ ತರಿಸುತ್ತೆ. ಮೈ-ಕೈ ನೋವುತ್ತಿದ್ದರೂ ಟಬ್ ನಲ್ಲಿ ಎರಡರಿಂದ ಮೂರು ಸ್ಪೂನ್ ಎಪ್ಸಮ್ ಸಾಲ್ಟ್ ಹಾಕಿ ಸ್ನಾನ ಮಾಡುವುದರಿಂದ ಸಕತ್ ರಿಲ್ಯಾಕ್ಸ್ ಆಗುತ್ತೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply