D Boss D56 : ಕಾಟೇರ ಸಿನಿಮಾದಲ್ಲಿ ಪೊಲೀಸ್ ಪಾತ್ರ ಯಾರು ಮಾಡ್ತಾರೆ ಗೊತ್ತಾ.? । D Boss Darshan Katera Movie Update
ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಕಾಟೇರ ಸಿನಿಮಾವು ಹಂಪಿಯ ಬಳಿ ನಡೆದಂತಹ ಒಂದು ನೈಜ ಘಟನೆ ಅಂಥ ಈಗಾಗಲೇ ನಿರ್ದೇಶಕ ತರುಣ್ ಸುಧೀರ್(Tarun Sudheer) ಅವರು ಎಲ್ಲೆಡೆ ಹೇಳಿದ್ದಾರೆ. ಇನ್ನೂ ಈ ಒಂದು ಕತೆಯು ರೈತರು ಹಾಗೂ ಪೋಲೀಸರ ನಡುವಿನ ಸಂಘರ್ಷ ಎಂದು ಹೇಳಲಾಗುತ್ತಿದೆ. ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva ಇನ್ನೂ ದರ್ಶನ್ … Read more